ಗಣೇಶ ಚತುರ್ಥಿ ಸಂದರ್ಭದಲ್ಲಿ ಶಾನ್ವಿ ವಿದೇಶ ಪ್ರವಾಸ

09 Sep 2024

Pic credit - Instagram

Rajesh Duggumane

ಗಣೇಶ ಚತುರ್ಥಿ ಸಂದರ್ಭದಲ್ಲಿ ನಟಿ ಶಾನ್ವಿ ಅವರು ವಿದೇಶ ಪ್ರವಾಸ ತೆರಳಿದ್ದು, ಫೋಟೋ ವೈರಲ್ ಆಗಿದೆ. 

ಮಾಲ್ಡೀವ್ಸ್ 

ಶಾನ್ವಿ ಶ್ರಿವಾಸ್ತವ್ ಅವರು ಬೋಲ್ಡ್ ಲುಕ್ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. 

ಬೋಲ್ಡ್ ಲುಕ್ 

ಶ್ವಾನಿ ಅವರು ಕನ್ನಡದ ನಟಿ ಎನಿಸಿಕೊಂಡಿದ್ದಾರೆ. ಬೇರೆ ಕಡೆಯಿಂದ ಬಂದು ಕನ್ನಡ ಕಲಿತಿದ್ದಾರೆ. 

ಕನ್ನಡದ ನಟಿ 

ಶಾನ್ವಿ ಅವರು ಗಣೇಶ ಚತುರ್ಥಿ ಆಚರಣೆ ಮಾಡಿಲ್ಲ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅವರು ಸುತ್ತಾಟ ನಡೆಸಿದ್ದಾರೆ. 

ಇಲ್ಲ ಆಚರಣೆ 

ಕನ್ನಡದಲ್ಲಿ ಶಾನ್ವಿ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. 

ಸಿನಿಮಾ 

ಕನ್ನಡ ಮಾತ್ರವಲ್ಲದೆ ಪರಭಾಷೆಯಲ್ಲೂ ಶಾನ್ವಿ ಅವರಿಗೆ ಬೇಡಿಕೆ ಇದೆ. ಅವರ ಬೇಡಿಕೆ ಹೆಚ್ಚುತ್ತಿದೆ. 

ಪರಭಾಷೆ

ಶಾನ್ವಿ ಶ್ರೀವಾಸ್ತವ ಸೌಂದರ್ಯಕ್ಕೆ ಫ್ಯಾನ್ಸ್ ಮಾರು ಹೋಗಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಸುಂದರಿ 

ಸೀರೆಯಲ್ಲಿ ಮಿಂಚಿದ ನಟಿ ಅನಿಖಾ ಸುರೇಂದ್ರನ್