ಸೀರೆಯಲ್ಲಿ ಮಿಂಚಿದ ನಟಿ ಅನಿಖಾ ಸುರೇಂದ್ರನ್ 

06 Sep 2024

Pic credit - Instagram

Rajesh Duggumane

ಅನಿಖಾ ಸುರೇಂದ್ರನ್ ಅವರು ದಕ್ಷಿಣದ ಚಿತ್ರರಂಗದಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರ ಬೇಡಿಕೆ ಹೆಚ್ಚಿದೆ. 

ಮಲಯಾಳಂ ನಟಿ 

ಅನಿಖಾ ಸುರೇಂದ್ರನ್ ಅವರಿಗೆ ಸೀರೆ ಎಂದರೆ ಸಖತ್ ಪ್ರೀತಿ. ಆಗಾಗ ಅವರು ಸೀರೆಯಲ್ಲಿ ಮಿಂಚುತ್ತಾರೆ. 

ಹೊಸ ಫೋಟೋ 

ಅನಿಖಾ ಸುರೇಂದ್ರ ಅವರ ನಗು ಅನೇಕರಿಗೆ ಇಷ್ಟ. ಅವರ ಹೊಸ ಫೋಟೋಗಳು ವೈರಲ್ ಆಗಿವೆ. 

ನಗು 

ಅನಿಖಾ ಸುರೇಂದ್ರನ್ ಅವರು ಸೋಶೀಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. 

ಸೋಶಿಯಲ್ ಮೀಡಿಯಾ

ಅನಿಖಾ ಸುರೇಂದ್ರನ್ ಅವರು ನಟಿಯಾಗಿ ಫೇಮಸ್ ಆಗಿದ್ದಾರೆ. ಅವರ ಬೇಡಿಕೆ ಹೆಚ್ಚಿದೆ. 

ನಟಿ 

ಅನಿಖಾ ಸುರೇಂದ್ರನ್ ಅವರು ಬಾಲ ನಟಿಯಾಗಿ ಗಮನ ಸೆಳೆದವರು. ಆ ಬಳಿಕ ಹೀರೋಯಿನ್ ಆದರು. 

ಬಾಲ ನಟಿ 

ಅನಿಖಾ ಅವರು ಕ್ಯೂಟ್ ಲುಕ್ ಮೂಲಕ ಗಮನ ಸೆಳೆಯುವ ಪ್ರಯತ್ನವನ್ನು ಆಗಾಗ ಮಾಡುತ್ತಾರೆ. 

ಕ್ಯೂಟ್ ಲುಕ್ 

ಮಿರರ್ ಸೆಲ್ಫಿಯಲ್ಲಿ ಮಿಂಚಿದ ಪರಿಣಿತಿ ಚೋಪ್ರಾ