ಮಿರರ್ ಸೆಲ್ಫಿಯಲ್ಲಿ ಮಿಂಚಿದ ಪರಿಣಿತಿ ಚೋಪ್ರಾ

06 Sep 2024

Pic credit - Instagram

Rajesh Duggumane

ಪರಿಣಿತಿ ಚೋಪ್ರಾ ಅವರು ಮಿರರ್ ಸೆಲ್ಫಿಯಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಅವರ ಫೋಟೋ ವೈರಲ್ ಆಗಿದೆ. 

ಮಿರರ್ ಸೆಲ್ಫಿ 

ಪರಿಣಿತಿ ಅವರು ಗ್ಲಾಮರ್ ಅವತಾರದಲ್ಲಿ ಆಗಾಗ ಗಮನ ಸೆಳೆಯುತ್ತಾ ಇರುತ್ತಾರೆ. 

ಗ್ಲಾಮರ್ ಬೆಡಗಿ

ಪರಿಣಿತಿ ಚೋಪ್ರಾ ಅವರು ಬಾಲಿವುಡ್ ನಟಿ. ಅವರಿಗೆ ಸಖತ್ ಬೇಡಿಕೆ ಸೃಷ್ಟಿ ಆಗಿದೆ. 

ಬಾಲಿವುಡ್ ನಟಿ 

ಪರಿಣಿತಿ ಚೋಪ್ರಾ ಅವರು ಸೋಶಿಯಲ್ ಮೀಡಿಯಾ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 

ಸೋಶಿಯಲ್ ಮೀಡಿಯಾ

ಪರಿಣಿತಿ ಚೋಪ್ರಾ ಅವರು ಕೆಲ ತಿಂಗಳ ಹಿಂದೆ ರಾಘವ್ ಚಡ್ಡಾ ಅವರನ್ನು ಮದುವೆ ಆಗಿದ್ದಾರೆ. 

ವಿವಾಹ 

ಪರಿಣಿತಿ ಚೋಪ್ರಾ ಅವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರು ಗ್ಲಾಮರ್ ಬೆಡಗಿ.

ಹಾಯಾಗಿ ಸಂಸಾರ 

ಪರಿಣಿತಿ ಅವರು ಹಿಂದಿ ನಟಿ. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 

ಹಿಂದಿ ಸಿನಿಮಾ 

ಹೆಣ್ಣು ಮಗುವಿಗೆ ಜನ್ಮನೀಡಿದ ಮಿಲನಾ ನಾಗರಾಜ್