ಹೆಣ್ಣು ಮಗುವಿಗೆ ಜನ್ಮನೀಡಿದ ಮಿಲನಾ ನಾಗರಾಜ್ 

05 Sep 2024

Pic credit - Instagram

Rajesh Duggumane

ಮಿಲನಾ ನಾಗರಾಜ್ ಅವರು ಸಿಹಿ ಸುದ್ದಿ ಕೊಟ್ಟಿದ್ದಾರೆ. ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಸಿಹಿ ಸುದ್ದಿ 

ಸೆಪ್ಟೆಂಬರ್​ನಲ್ಲಿ ಮಗು ಜನಿಸಲಿದೆ ಎಂದು ಈ ಮೊದಲೇ ಮಾಹಿತಿ ನೀಡಲಾಗಿತ್ತು . ಈಗ ಹಾಗೆಯೇ ಆಗಿದೆ. 

ಸೆಪ್ಟೆಂಬರ್ 

ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. 

ಅಭಿನಂದನೆ

ಹೆಣ್ಣು ಮಗು ಜನಿಸಬೇಕು ಎಂಬುದು ಮಿಲನಾ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಆಸೆ ಆಗಿತ್ತು. ಈಗ ಹೆಣ್ಣು ಮಗುವೇ ಜನಿಸಿದೆ. 

ಆಸೆ ಆಗಿತ್ತು

ಮಿಲನಾ ನಾಗರಾಜ್ ಅವರು ಕನ್ನಡದ ನಟಿ. ಹಲವು ಕನ್ನಡದ ಸಿನಿಮಾಗಳಲ್ಲಿ ನಟಿಸಿ ಅವರು ಗಮನ ಸೆಳೆದಿದ್ದಾರೆ. 

ಕನ್ನಡದ ನಟಿ 

ಮಿಲನಾ ನಾಗರಾಜ್ ಅವರು ಈಗ ಸಣ್ಣ ಬ್ರೇಕ್​ನಲ್ಲಿದ್ದಾರೆ. ಮಗುವಿನ ಆರೈಕೆ ಬಳಿಕ ಅವರು ಮತ್ತೆ ನಟನೆಗೆ ಮರಳಬಹುದು. 

ಬ್ರೇಕ್ 

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ದಂಪತಿ ಮಗುವಿನ ಮುಖ ರಿವೀಲ್ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ. 

ಮಗುವಿನ ಮುಖ 

ಕಿರುತೆರೆಯಲ್ಲಿ ಗಮನ ಸೆಳೆಯುತ್ತಿರುವ ರಮೋಲಾ