ಕಿರುತೆರೆಯಲ್ಲಿ ಗಮನ ಸೆಳೆಯುತ್ತಿರುವ ರಮೋಲಾ 

04 Sep 2024

Pic credit - Instagram

Rajesh Duggumane

ಕಿರುತೆರೆಯಲ್ಲಿ ನಟಿ ರಮೋಲಾ ಅವರು ಮಿಂಚುತ್ತಿದ್ದಾರೆ. ಅವರ ಬೇಡಿಕೆ ಹೆಚ್ಚಾಗಿದೆ. 

ರಮೋಲಾ 

ಸದ್ಯ ರಮೋಲಾ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದನ್ನು ನಿರ್ವಹಿಸುತ್ತಿದ್ದಾರೆ. 

ಸೀತಾ ರಾಮ 

‘ಸೀತಾ ರಾಮ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಮೆಚ್ಚುಗೆ ಪಡೆದಿದೆ. 

ಜೀ ಕನ್ನಡ

‘ಸೀತಾ ರಾಮ’ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಂಡಿದೆ. ಇದರಿಂದ ರಮೋಲಾ ಖುಷಿ ಹೆಚ್ಚಿದೆ. 

ಟಿಆರ್​ಪಿ

‘ಕನ್ನಡತಿ’ ಧಾರಾವಾಹಿಯಲ್ಲಿ ಸಾನಿಯಾ ಹೆಸರಿನ ಪಾತ್ರ ಮಾಡಿದ್ದರು. ಆ ಮೂಲಕ ಇವರು ಸಾನಿಯಾ ಎಂದೇ ಫೇಮಸ್ ಆದರು. 

ಸಾನಿಯಾ

ರಮೋಲಾ ಅವರು ಹಿರಿತೆರೆಯಲ್ಲೂ ಮಿಂಚುವ ಪ್ರಯತ್ನ ಮಾಡಿದ್ದಾರೆ. ಅಲ್ಲಿ ಅವರಿಗೆ ದೊಡ್ಡ ಅವಕಾಶ ಸಿಗಲಿಲ್ಲ. 

ಹಿರಿತೆರೆ

ಸದಾ ಗ್ಲಾಮರ್ ಅವತಾರದಲ್ಲಿ ರಮೋಲಾ ಮಿಂಚುತ್ತಾರೆ. ಹೊಸ ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ. 

ಗ್ಲಾಮರ್ 

ಕ್ರಿಕೆಟ್ ಮೈದಾನದಲ್ಲಿ ಗಮನ ಸೆಳೆದ ಕೀರ್ತಿ ಸುರೇಶ್