ಕ್ರಿಕೆಟ್ ಮೈದಾನದಲ್ಲಿ ಗಮನ ಸೆಳೆದ ಕೀರ್ತಿ ಸುರೇಶ್

ಕ್ರಿಕೆಟ್ ಮೈದಾನದಲ್ಲಿ ಗಮನ ಸೆಳೆದ ಕೀರ್ತಿ ಸುರೇಶ್ 

04 Sep 2024

Pic credit - Instagram

Rajesh Duggumane

TV9 Kannada Logo For Webstory First Slide
ಕೀರ್ತಿ ಸುರೇಶ್ ಅವರು ಕೆಸಿಎ ಮ್ಯಾಚ್​ಗೆ ಬಂದಿದ್ದಾರೆ. ಅಲ್ಲಿ ತ್ರಿವೇಂಡ್ರಂ ರಾಯಲ್ಸ್​ನ ಬೆಂಬಲಿಸಿದ್ದಾರೆ.

ಕೀರ್ತಿ ಸುರೇಶ್ ಅವರು ಕೆಸಿಎ ಮ್ಯಾಚ್​ಗೆ ಬಂದಿದ್ದಾರೆ. ಅಲ್ಲಿ ತ್ರಿವೇಂಡ್ರಂ ರಾಯಲ್ಸ್​ನ ಬೆಂಬಲಿಸಿದ್ದಾರೆ. 

ಬೆಂಬಲ

ಕೀರ್ತಿ ಸುರೇಶ್ ಅವರು ಮೈದಾನದಲ್ಲಿ ಸಮಯ ಕಳೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಕೀರ್ತಿ ಸುರೇಶ್ ಅವರು ಮೈದಾನದಲ್ಲಿ ಸಮಯ ಕಳೆದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಫೋಟೋ ವೈರಲ್ 

Keerthi Suresh (3)

ಕೀರ್ತಿ ಸುರೇಶ್ ಅವರಿಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಇದೆ ಎನ್ನಲಾಗಿದೆ. ಅವರು ಆಗಾಗ ಪಂದ್ಯಗಳ ವೀಕ್ಷಣೆ ಮಾಡುತ್ತಾರೆ. 

ಆಸಕ್ತಿ

ಐಪಿಎಲ್ ಸಂದರ್ಭದಲ್ಲೂ ಕೀರ್ತಿ ಸುರೇಶ್ ಅವರು ಮೈದಾನದಲ್ಲಿ ಕಾಣಿಸಿಕೊಂಡ ಉದಾಹರಣೆ ಇದೆ. 

ಐಪಿಎಲ್ 

ಕೀರ್ತಿ ಸುರೇಶ್ ಅವರ ಗಮನ ನಟನೆಯ ಬಗ್ಗೆ ಇದೆ. ಅವರು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. 

ನಟನೆ 

ಕೀರ್ತಿ ಸುರೇಶ್ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಆದರೆ, ಅವರಿಗೆ ಇರೋ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. 

ಬೇಡಿಕೆ 

ಕೀರ್ತಿ ಸುರೇಶ್ ಅವರಿಗೆ ಇನ್ ಸ್ಟಾಗ್ರಾಮ್ ನಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ಇನ್​ಸ್ಟಾಗ್ರಾಮ್ 

ಹೇಮಾ ಸಮಿತಿ ವರದಿ ಬೆಂಬಲಿಸಿದ ಶ್ರುತಿ ಹರಿಹರನ್