ಹೇಮಾ ಸಮಿತಿ ವರದಿ ಬೆಂಬಲಿಸಿದ ಶ್ರುತಿ ಹರಿಹರನ್ 

03 Sep 2024

Pic credit - Instagram

Rajesh Duggumane

ಮಲಯಳಂ ಚಿತ್ರರಂಗದಲ್ಲಿ ‘ಹೇಮಾ ಸಮಿತಿ’ ವರದಿ ಸಂಚಲನ ಸೃಷ್ಟಿಸಿದೆ. ಇದನ್ನು ಶ್ರುತಿ ಹರಿಹರನ್ ಬೆಂಬಲಿಸಿದ್ದಾರೆ. 

ಬೆಂಬಲ

ಮಲಯಾಳಂ ಚಿತ್ರರಂಗದ ನಟಿಯರಿಗೆ ಕಿರುಕುಳ ಮುಂದುವರಿದಿದೆ ಎಂದು ಸಮಿತಿಯಲ್ಲಿ ಹೇಳಲಾಗಿದೆ. 

ವರದಿ ಏನು?

ಹೇಮಾ ಸಮಿತಿ ವರದಿಯ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದು ಹೇಳಿದ ನಟಿ ಶ್ರುತಿ ಹರಿಹರನ್. 

ಗೌರವ

ಈ ರೀತಿಯ ಸಮಿತಿ ಕನ್ನಡ ಚಿತ್ರರಂಗಕ್ಕೂ ಸಿದ್ಧವಾಗಬೇಕು ಎಂದು ಅಭಿಪ್ರಾಯಪಟ್ಟ ಶ್ರುತಿ ಹರಿಹರನ್. 

ಕನ್ನಡಕ್ಕೂ ಬೇಕು

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಎಲ್ಲರೂ ಮುಚ್ಚುಮರೆ ಮಾಡುತ್ತಿದ್ದರು ಎಂದು ಹೇಳಿದ ಶ್ರುತಿ ಹರಿಹರನ್. 

ಮುಚ್ಚುಮರೆ 

ಶ್ರುತಿ ಹರಿಹರನ್ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. 

ಕನ್ನಡದ ನಟಿ 

ಶ್ರುತಿ ಹರಿಹರನ್ ಅವರು ಕನ್ನಡದ ಕೆಲವು ಸಿನಿಮಾಗಳಲ್ಲಿ ಒಪ್ಪಿ ನಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. 

ಕೆಲವು ಸಿನಿಮಾ 

ಹೇಗಿದೆ ನೋಡಿ ಜಾಕ್ವೆಲಿನ್ ಫರ್ನಾಂಡಿಸ್ ವೆಕೇಶನ್ ಫೋಟೋಸ್