ಹೇಗಿದೆ ನೋಡಿ ಜಾಕ್ವೆಲಿನ್ ಫರ್ನಾಂಡಿಸ್ ವೆಕೇಶನ್ ಫೋಟೋಸ್ 

03 Sep 2024

Pic credit - Instagram

Rajesh Duggumane

ಜಾಕ್ವೆಲಿನ್ ಫರ್ನಾಂಡಿಸ್ ಅವರು ಹೊಸ ಫೋಟೋಶೂಟ್​ನಲ್ಲಿ ಮಿಂಚಿ ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಜಾಕ್ವೆಲಿನ್ 

ಬೀಚ್ ಪಕ್ಕ ಬಿಕಿನಿ ರೀತಿಯ ಉಡುಗೆ ತೊಟ್ಟು ಜಾಕ್ವೆಲಿನ್ ಅವರು ಪಡ್ಡೆಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇದ್ದಾರೆ. 

ಬೀಚ್ ಪಕ್ಕ 

ಜಾಕ್ವೆಲಿನ್ ಅವರು ಬಾಲಿವುಡ್ ನಟಿ. ಬಾಲಿವುಡ್​ನಲ್ಲಿ ಅವರಿಗೆ ಸಾಕಷ್ಟು ಬೇಡಿಕೆ ಇದೆ. 

ಬಾಲಿವುಡ್ ನಟಿ

ವಿಶೇಷ ಹಾಡುಗಳಲ್ಲಿ ಹೆಜ್ಜೆ ಹಾಕುವ ಮೂಲಕ ಜಾಕ್ವಿಲ್ ಅವರು ಗಮನ ಸೆಳೆಯುವ ಪ್ರಯತ್ನದಲ್ಲಿ ಇದ್ದಾರೆ. 

ವಿಶೇಷ ಸಾಂಗ್

ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಜಾಕ್ವೆಲಿನ್ ಅವರು ವಿಶೇಷ ಹಾಡಿಗೆ ಹೆ್ಜ್ಜೆ ಹಾಕಿದ್ದರು. 

ಕಿಚ್ಚ ಸುದೀಪ್ 

ಕೆಲವು ವಿವಾದಗಳ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದೂ ಇದೆ. 

ವಿವಾದ 

200 ಕೋಟಿ ರೂಪಾಯಿ ವಂಚಕ ಸುಕೇಶ್ ಜೊತೆ ಜಾಕ್ವೆಲಿನ್ ಈ ಮೊದಲು ಡೇಟಿಂಗ್ ಮಾಡಿದ್ದರು. ಇದರಿಂದ ತೊಂದರೆ ಆಗಿತ್ತು. 

ಸುಕೇಶ್

‘ಕೆಜಿಎಫ್’ ಚಿತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್