‘ಕೆಜಿಎಫ್’ ಚಿತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಕಿಚ್ಚ ಸುದೀಪ್

01 Sep 2024

Pic credit - Instagram

Rajesh Duggumane

ಕಿಚ್ಚ ಸುದೀಪ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ಅವರು ‘ಕೆಜಿಎಫ್’ ಚಿತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 

ಕಿಚ್ಚ ಸುದೀಪ್ 

‘ಕೆಜಿಎಫ್’ ರೀತಿಯ ಸಿನಿಮಾಗಳನ್ನು ನೋಡಿ ಅನೇಕರು ಸ್ಫೂರ್ತಿ ಪಡೆದಿದ್ದಾರೆ. ಅದೇ ರೀತಿಯ ಸಿನಿಮಾ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದ ಕಿಚ್ಚ. 

ಏನಂದ್ರು?

ಈ ಮೊದಲು ಯಶ್ ಬಗ್ಗೆ ಸುದೀಪ್ ಅವರು ಮೆಚ್ಚುಗೆಯ ಮಾತನ್ನು ಆಡಿದ್ದರು. ಈಗ ಅವರು ‘ಕೆಜಿಎಫ್’ ಕುರಿತು ಮಾತನಾಡಿದ್ದಾರೆ. 

ಯಶ್ ಬಗ್ಗೆ 

ಕನ್ನಡ ಚಿತ್ರರಂಗದಲ್ಲಿ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಏಕೈಕ ಸಿನಿಮಾ ಎಂದರೆ ಅದು ‘ಕೆಜಿಎಫ್ 2’.

ಸಾವಿರ ಕೋಟಿ

ಕಿಚ್ಚ ಸುದೀಪ್ ಅವರ ಮಾತುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. 

ಶ್ಲಾಘನೆ

ಇಂದು (ಸೆಪ್ಟೆಂಬರ್ 2) ಕಿಚ್ಚ ಸುದೀಪ್ ಅವರಿಗೆ ಬರ್ತ್ ಡೇ ಸಂಭ್ರಮ. ಅವರ ಖ್ಯಾತಿ ಹೆಚ್ಚಿದೆ.

ಬರ್ತ್​ಡೇ 

ಕಿಚ್ಚ ಸುದೀಪ್ ಅವರಿಗೆ ಎಲ್ಲ ಕಡೆಗಳಿಂದ ಬರ್ತ್​ಡೇ ವಿಶ್ ಬರುತ್ತಿದೆ. ಅವರು ಎಲ್ಲರ ಫ್ಯಾನ್ಸ್ ಜೊತೆ ಸಮಯ ಕಳೆಯಲಿದ್ದಾರೆ. 

ವಿಶ್ 

ಕಿಚ್ಚ ಸುದೀಪ್ ಅವರಿಗೆ ಎಲ್ಲ ಕಡೆಗಳಿಂದ ಬರ್ತ್​ಡೇ ವಿಶ್ ಬರುತ್ತಿದೆ. ಅವರ ಸಿನಿಮಾ ಪೋಸ್ಟರ್​ಗಳು ರಿಲೀಸ್ ಆಗುತ್ತಿವೆ. 

ಗಿಫ್ಟ್​ 

ಹೊಸ ಸಿನಿಮಾದಲ್ಲಿ ಮಿಂಚಿದ ತೇಜು ಬೆಳವಾಡಿ