ಹೊಸ ಸಿನಿಮಾದಲ್ಲಿ ಮಿಂಚಿದ ತೇಜು ಬೆಳವಾಡಿ

30 Aug 2024

Pic credit - Instagram

Rajesh Duggumane

‘ಲಾಫಿಂಗ್ ಬುದ್ಧ’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ ತೇಜು ಬೆಳವಾಡಿ. ಈ ಚಿತ್ರದಲ್ಲಿ ಕಥಾ ನಾಯಕನ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. 

ಸಿನಿಮಾ

‘ಗಂಟುಮೂಟೆ’ ಸಿನಿಮಾದಲ್ಲಿ ನಟಿಸಿದ್ದರು ತೇಜು ಬೆಳವಾಡಿ. ಅವರ ಖ್ಯಾತಿ ಹೆಚ್ಚಾಗಿದೆ. 

ಗಂಟುಮೂಟೆ

ತೇಜು ಬೆಳವಾಡಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸುಮಾರು 10 ಸಾವಿರ ಹಿಂಬಾಲಕರು ಇದ್ದಾರೆ ಅವರ ಬೇಡಿಕೆ ಹೆಚ್ಚುತ್ತಲೇ ಇದೆ. 

ಪತ್ನಿ ಪಾತ್ರ 

ಪ್ರಕಾಶ್ ಬೆಳವಾಡಿ ಅವರ ಮಗಳು ತೇಜು. ಅವರಿಗೆ ಸಣ್ಣ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಮೂಡಿದೆ. 

ಪ್ರಕಾಶ್ ಬೆಳವಾಡಿ

‘ಲಾಫಿಂಗ್ ಬುದ್ಧ’ ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ ಅನ್ನೋದು ವಿಶೇಷ. 

ರಿಷಬ್ ಶೆಟ್ಟಿ

ತೇಜು ಬೆಳವಾಡಿ ಅವರಿಗೆ ಈಗಾಗಲೇ ವಿವಾಹ ಆಗಿದೆ. ಅವರು ನಟನೆಯ ಮೂಲಕ ಮೆಚ್ಚುಗೆ ಪಡೆದಿದ್ದಾರೆ. 

ಮದುವೆ

ಪರ್ವ ಕಾದಂಬರಿ ಆಧರಿಸಿ ಸಿದ್ಧವಾಗುತ್ತಿರುವ ಸಿನಿಮಾದಲ್ಲಿ ತೇಜು ಅವರು ನಟಿಸುತ್ತಿದ್ದಾರೆ. 

ಪರ್ವ

ತೂಕ ಇಳಿಸಿಕೊಂಡು ಫಿಟ್ ಆದ ಪ್ರಿಯಾಂಕಾ ತಿಮ್ಮೇಶ್