Priyanka Timmesh (7)

ತೂಕ ಇಳಿಸಿಕೊಂಡು ಫಿಟ್ ಆದ ಪ್ರಿಯಾಂಕಾ ತಿಮ್ಮೇಶ್

28 Aug 2024

Pic credit - Instagram

Rajesh Duggumane

TV9 Kannada Logo For Webstory First Slide
Priyanka Timmesh (2)

ನಟಿ ಪ್ರಿಯಾಂಕಾ ತಿಮ್ಮೇಶ್ ಅವರು ಜಿಮ್​ನಲ್ಲಿ ವರ್ಕೌಟ್ ಮಾಡಿ ಸಖತ್ ಫಿಟ್ ಆಗಿದ್ದಾರೆ. ಈ ಫೋಟೋ ಹಂಚಿಕೊಂಡಿದ್ದಾರೆ. 

ವರ್ಕೌಟ್

Priyanka Timmesh (1)

ಈ ಮೊದಲು ಪ್ರಿಯಾಂಕಾ ಅವರು ಸಖತ್ ದಪ್ಪ ಇದ್ದರು. ಈ ಬಗ್ಗೆ ಅವರಿಗೇ ಸಾಕಷ್ಟು ಬೇಸರ ಇತ್ತು. 

ದಪ್ಪಗಿದ್ದರು

Priyanka Timmesh (3)

ಪ್ರಿಯಾಂಕಾ ತಿಮ್ಮೇಶ್ ಅವರು ನಿರಂತರವಾಗಿ ಜಿಮ್ ಮಾಡಿದ್ದಾರೆ. ಈ ಮೂಲಕ ಸಖತ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದಾರೆ. 

ಜಿಮ್

ಸ್ಲಿಮ್ ಬಾಡಿ ಫೋಟೋಗನ್ನು ಪ್ರಿಯಾಂಕಾ ತಿಮ್ಮೇಶ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. 

ಫೋಟೋ 

ಪ್ರಿಯಾಂಕಾ ತಿಮ್ಮೇಶ್ ಅವರು ಕನ್ನಡದ ನಟಿ. ಅವರು ಕೆಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. 

ಕನ್ನಡದ ನಟಿ

ಸದ್ಯ ಪ್ರಿಯಾಂಕಾ ತಿಮ್ಮೇಶ್ ಅವರು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲಿಯೂ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. 

ತೆಲುಗು 

ಈ ಮೊದಲು ಕನ್ನಡ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು ಗಮನ ಸೆಳೆದಿದ್ದ ಪ್ರಿಯಾಂಕಾ ತಿಮ್ಮೇಶ್.

ಬಿಗ್ ಬಾಸ್ 

ಬೇಬಿಬಂಪ್ ಶೂಟ್​ ಮೂಲಕ ಗಮನ ಸೆಳೆದ ನಟಿ ನೇಹಾ ಗೌಡ