ಬೇಬಿಬಂಪ್ ಶೂಟ್​ ಮೂಲಕ ಗಮನ ಸೆಳೆದ ನಟಿ ನೇಹಾ ಗೌಡ

28 Aug 2024

Pic credit - Instagram

Rajesh Duggumane

ನೇಹಾ ಗೌಡ ಅವರು ಪತಿ ಜೊತೆಯ ಹೊಸ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ. 

ನೇಹಾ ಗೌಡ 

ಚಂದನ್ ಗೌಡ ಅವರನ್ನು ನೇಹಾ ಮದುವೆ ಆಗಿದ್ದಾರೆ. ವಿವಾಹ ಆಗಿ ಈಗ ಸಿಹಿ ಸುದ್ದಿ ನೀಡಿದ್ದಾರೆ. 

ನೇಹಾ ಪತಿ

ನೇಹಾ ಗೌಡ ಅವರ ಬೇಬಿ ಬಂಪ್ ಫೋಟೋ ಗಮನ ಸೆಳೆದಿದೆ. ಫೋಟೋಗೆ ಲೈಕ್ಸ್ ಸಿಕ್ಕಿದೆ. 

ಬೇಬಿ ಬಂಪ್ 

ನೇಹಾ ಗೌಡ ಅವರು ಶೀಘ್ರವೇ ಮಗುವಿಗೆ ಜನ್ಮನೀಡಲಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. 

ಶೀಘ್ರವೇ

ನೇಹಾ ಗೌಡ ಅವರು ಕ್ಯೂಟ್ ಲುಕ್ ಮೂಲಕ ಗಮನ ಸೆಳೆಯುತ್ತಾ ಇದ್ದಾರೆ. ಅವರ ಫೋಟೋಗಳು ಗಮನ ಸೆಳೆದಿವೆ. 

ಕ್ಯೂಟ್ ಲುಕ್ 

ನೇಹಾ ಗೌಡ ಅವರು ಕನ್ನಡ ಕಿರುತೆರೆ ಮೂಲಕ ಗಮನ ಸೆಳೆದವರು. ಅವರ ಬೇಡಿಕೆ ಹೆಚ್ಚಿದೆ. 

ಕಿರುತೆರೆ ನಟಿ 

ನೇಹಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. 

ಸೋಶಿಯಲ್ ಮೀಡಿಯಾ 

ಸೀರೆಯಲ್ಲಿ ಮಿಂಚಿದ ನಟಿ ಮಾಳವಿಕಾ ನಾಯರ್