ಸೀರೆಯಲ್ಲಿ ಮಿಂಚಿದ ನಟಿ ಮಾಳವಿಕಾ ನಾಯರ್ 

27 Aug 2024

Pic credit - Instagram

Rajesh Duggumane

ಮಾಳವಿಕಾ ನಾಯರ್ ಅವರು ಸೀರೆ ಅಂದ್ರೆ ಸಖತ್ ಇಷ್ಟ. ಅವರು ಆಗಾಗ ಫೋಟೋ ಹಂಚಿಕೊಳ್ಳುತ್ತಾರೆ. 

ಸೀರೆ ಅಂದ್ರೆ 

ಸೀರೆ ಉಟ್ಟ ಹಲವು ಫೋಟೋಗಳನ್ನು ಮಾಳವಿಕಾ ನಾಯರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. 

ಹಲವು ಫೋಟೋ 

ಕನ್ನಡದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದಲ್ಲಿ ಮಾಳವಿಕಾ ನಾಯರ್ ನಟಿಸಿ ಗಮನ ಸೆಳೆದಿದ್ದಾರೆ. 

ಮೊದಲ ಸಿನಿಮಾ

ಮಾಳವಿಕಾ ನಾಯರ್​ಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಮೊದಲ ಸಿನಿಮಾದಲ್ಲೇ ಗಮನ ಸೆಳೆದರು. 

ಮೊದಲ ಸಿನಿಮಾ

ಮಾಳವಿಕಾ ನಾಯರ್ ಅವರು ಮೊದಲ ಕನ್ನಡ ಸಿನಿಮಾದಲ್ಲೇ ಜನರಿಗೆ ಸಖತ್ ಇಷ್ಟ ಆಗಿದ್ದಾರೆ. 

ಗೆಲುವು 

ಮಾಳವಿಕಾ ನಾಯರ್ ಅವರ ಬೇಡಿಕೆ ಹೆಚ್ಚಿದೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ. 

ಹೆಚ್ಚಿದ ಬೇಡಿಕೆ 

ಮಾಳವಿಕಾ ನಾಯರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 12 ವರ್ಷಗಳು ಕಳೆದಿವೆ. 

12 ವರ್ಷ

ತೆಲುಗು ಚಿತ್ರರಂಗಕ್ಕೆ ಕಾಲಿಡಲು ರೆಡಿ ಆದ ರುಕ್ಮಿಣಿ ವಸಂತ್