ತೆಲುಗು ಚಿತ್ರರಂಗಕ್ಕೆ ಕಾಲಿಡಲು ರೆಡಿ ಆದ ರುಕ್ಮಿಣಿ ವಸಂತ್ 

26 Aug 2024

Pic credit - Instagram

Rajesh Duggumane

ರುಕ್ಮಿಣಿ ವಸಂತ್ ಅವರು ಕನ್ನಡದ ನಟಿ. ಅವರು ಈಗ ತೆಲುಗು ಸಿನಿಮಾಗೆ ಸಹಿ ಹಾಕಿದ್ದಾರೆ ಎಂದು ವರದಿ ಆಗಿದೆ. 

ಕನ್ನಡದ ನಟಿ 

‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಟಿಸಿ ರುಕ್ಮಿಣಿ ವಸಂತ್ ಅವರು ಸಾಕಷ್ಟು ಜನಪ್ರಿಯತೆ ಪಡೆದರು. 

SSE

ಈಗ ರುಕ್ಮಿಣಿ ವಸಂತ್ ಅವರು ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿದೆ. 

ತೆಲುಗು ಸಿನಿಮಾ 

ರಾಮ್ ಪೋತಿನೇನಿ ನಟನೆಯ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರು ನಟಿಸುತ್ತಿದ್ದಾರೆ. 

ಯಾವ ಚಿತ್ರ?

ರುಕ್ಮಿಣಿ ವಸಂತ್ ಅವರು ತೆಲುಗಿನಲ್ಲಿ ನಟಿಸುತ್ತಿರುವ ಮೊದಲ ಸಿನಿಮಾ ಇದು ಅನ್ನೋದು ವಿಶೇಷ. 

ಮೊದಲ ಚಿತ್ರ

ತೆಲುಗಿನಿಂದ ರುಕ್ಮಿಣಿ ಅವರಿಗೆ ಸಾಕಷ್ಟು ಆಫರ್​ಗಳು ಬಂದಿದ್ದವು. ಆದರೆ, ಯಾವುದನ್ನೂ ಅವರು ಒಪ್ಪಿಲ್ಲ. 

ಹಲವು ಆಫರ್

ರುಕ್ಮಿಣಿ ವಸಂತ್ ಅವರು ಕನ್ನಡದ ನಟಿ.  ಅವರಿಗೆ ಈಗ ಪರಭಾಷೆಯಲ್ಲೂ ಬೇಡಿಕೆ ಸೃಷ್ಟಿ ಆಗಿದೆ. 

ನಟಿ 

ಬೇಬಿಬಂಪ್ ತೋರಿಸಿದ ನಟಿ ಪ್ರಣಿತಾ ಸುಭಾಶ್