ಬೇಬಿಬಂಪ್ ತೋರಿಸಿದ ನಟಿ ಪ್ರಣಿತಾ ಸುಭಾಶ್ 

26 Aug 2024

Pic credit - Instagram

Rajesh Duggumane

ಪ್ರಣಿತಾ ಸುಭಾಶ್ ಅವರು ಮತ್ತೆ ಪ್ರಗ್ನೆಂಟ್ ಆಗಿದ್ದಾರೆ. ಈವಿಚಾರವನ್ನು ಅವರು ತಿಳಿಸಿದ್ದರು. 

ಪ್ರೆಗ್ನೆಂಟ್ 

ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ಬೇಬಿ ಬಂಪ್

ಪ್ರಣಿತಾ ಸುಭಾಶ್ ಅವರು ಕನ್ನಡದ ನಟಿ. ಕನ್ನಡದ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 

ನಟಿ 

ನಿತಿನ್ ರಾಜು ಎಂಬುವವರನ್ನು ಪ್ರಣಿತಾ ಸುಭಾಶ್ ಅವರು ಈ ಮೊದಲು ವಿವಾಹ ಆಗಿದ್ದಾರೆ. 

ನಿತಿನ್ ರಾಜು

ಪ್ರಣಿತಾಗೆ ಈಗಾಗಲೇ ಒಂದು ಮಗು ಇದೆ. ಆ ಮಗುವಿಗೆ ಅರ್ನಾ ಎಂದು ಹೆಸರು ಇಟ್ಟಿದ್ದಾರೆ. 

ಮೊದಲ ಮಗು 

ಮೊದಲ ಮಗು ಜನಿಸಿದ ಬಳಿಕವೂ ಪ್ರಣಿತಾ ಸುಭಾಶ್ ಅವರು ಚಿತ್ರರಂಗದಲ್ಲಿ ಬ್ಯುಸಿ ಆದರು. 

ಬ್ಯುಸಿ 

ಸದ್ಯ ಪ್ರಣಿತಾ ಸುಭಾಶ್ ಅವರು ನಟನೆಯಿಂದ ಬ್ರೇಕ್ ಪಡೆದಿದ್ದಾರೆ. 

ಬ್ರೇಕ್ 

ಮತ್ತಷ್ಟು ತೆಳ್ಳಗಾದ ನಟಿ ಸಮಂತಾ; ಫ್ಯಾನ್ಸ್​ಗೆ ಆತಂಕ