ಮತ್ತಷ್ಟು ತೆಳ್ಳಗಾದ ನಟಿ ಸಮಂತಾ; ಫ್ಯಾನ್ಸ್​ಗೆ ಆತಂಕ

24 Aug 2024

Pic credit - Instagram

Rajesh Duggumane

ನಟಿ ಸಮಂತಾ ಅವರು ಮತ್ತಷ್ಟು ತೆಳ್ಳಗೆ ಆಗಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ತೆಳ್ಳಗೆ

ಖಾಸಗಿ ಕಾರ್ಯಕ್ರಮಕ್ಕಾಗಿ ಸಮಂತಾ ಅವರು ಮುಂಬೈಗೆ ಆಗಮಿಸಿದ್ದರು. ಈ ವೇಳೆ ಅವರು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. 

ಕಾರ್ಯಕ್ರಮ

ಸಮಂತಾ ಅವರು ಸಂಪೂರ್ಣವಾಗಿ ಗ್ಲಾಮರ್ ಕಳೆದುಕೊಂಡಂತೆ ಕಾಣಿಸಿದೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. 

ಇಲ್ಲ ಗ್ಲಾಮರ್ 

ಟಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಸಮಂತಾ ಅವರು ಫೇಮಸ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. 

ನಟಿ 

ಸಮಂತಾ ಇಷ್ಟೊಂದು ತೆಳ್ಳಗೆ ಆಗಿದ್ದು ಏಕೆ ಎನ್ನುವ ಆತಂಕ ಫ್ಯಾನ್ಸ್ ವಲಯದಲ್ಲಿ ಮೂಡಿದೆ. 

ಆತಂಕ 

ಇತ್ತೀಚೆಗೆ ಸಮಂತಾ ಅವರು ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡು ನಟಿಸುತ್ತಿಲ್ಲ ಅನ್ನೋದು ಬೇಸರದ ವಿಚಾರ. 

ಇಲ್ಲ ಸಿನಿಮಾ 

‘ಸಿಟಾಡೆಲ್’: ಹನಿ ಬನಿ’ ಸೀರಿಸ್ ನಲ್ಲಿ ತಮನ್ನಾ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಸೀರಿಸ್

ರಾಧಾ ಅವತಾರದಲ್ಲಿ ಬಂದ ನಟಿ ತಮನ್ನಾ ಭಾಟಿಯಾ