ರಾಧಾ ಅವತಾರದಲ್ಲಿ ಬಂದ ನಟಿ ತಮನ್ನಾ ಭಾಟಿಯಾ 

24 Aug 2024

Pic credit - Instagram

Rajesh Duggumane

ತಮನ್ನಾ ಭಾಟಿಯಾ ಅವರು ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆದಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. 

ಹೊಸ ಫೋಟೋ 

ಕೃಷ್ಣ-ರಾಧಾ ಥೀಮ್​ನಲ್ಲಿ ಈ ಫೋಟೋಗಳು ಮೂಡಿ ಬಂದು ಗಮನ ಸೆಳೆದಿವೆ. 

ರಾಧಾ ಅವತಾರ

ತಮನ್ನಾ ಅವರು ನಟಿಯಾಗಿ ಗಮನ ಸೆಳೆದವರು. ಈಗ ಅವರ ಬೇಡಿಕೆ ಹೆಚ್ಚುತ್ತಿದೆ. 

ನಟಿ

ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಬೇಡಿಕೆ ಹೆಚ್ಚುತ್ತಿದೆ. 

ಸೌಂದರ್ಯ

ರಾಧಾ ಅವತಾರದ ಲುಕ್​ಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. ಈ ಫೋಟೋಗಳು ಗಮನ ಸೆಳೆಯುತ್ತಿವೆ. 

ಭರ್ಜರಿ ಲೈಕ್ಸ್

ತಮನ್ನಾ ಭಾಟಿಯಾ ಮಾಡೋ ಡ್ಯಾನ್ಸ್ ಸ್ಟೆಪ್ ಫ್ಯಾನ್ಸ್​ಗೆ ಸಖತ್ ಇಷ್ಟ ಆಗುತ್ತದೆ. ‘ಸ್ತ್ರೀ 2’ ಚಿತ್ರದಲ್ಲಿ ಅವರು ನಟಿಸಿದ್ದಾರೆ. 

ಡ್ಯಾನ್ಸ್ 

‘ಸ್ತ್ರೀ 2’ ಚಿತ್ರದ ಹಾಡು ಸಖತ್ ಗಮನ ಸೆಳೆದಿದೆ. ಈ ಫೋಟೋಗಳು ಫ್ಯಾನ್ಸ್ ಗೆ ಇಷ್ಟ ಆಗಿದೆ.

ಹಾಡು

ಗ್ಲಾಮರ್ ಅವತಾರದಲ್ಲಿ ಮಿಂಚಿದ ಶರ್ಮಿಳಾ ಮಾಂಡ್ರೆ