ಗ್ಲಾಮರ್ ಅವತಾರದಲ್ಲಿ ಮಿಂಚಿದ ಶರ್ಮಿಳಾ ಮಾಂಡ್ರೆ 

23 Aug 2024

Pic credit - Instagram

Rajesh Duggumane

ಶರ್ಮಿಳಾ ಮಾಂಡ್ರೆ ಅವರ ಗ್ಲಾಮರಸ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 

ಶರ್ಮಿಳಾ ಮಾಂಡ್ರೆ 

ಶರ್ಮಿಳಾ ಮಾಂಡ್ರೆ ಅವರು ಕನ್ನಡ ಸೇರಿ ಅನೇಕ ಭಾಷೆಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. 

ನಟಿ 

ಇಂದು (ಆಗಸ್ಟ್ 23) ರಿಲೀಸ್ ಆದ ‘ಪೌಡರ್’ ಸಿನಿಮಾದಲ್ಲಿ ಶರ್ಮಿಳಾ ಮಾಂಡ್ರೆ ಅವರು ನಟಿಸಿ ಗಮನ ಸೆಳೆದಿದ್ದಾರೆ. 

ಪೌಡರ್ ಸಿನಿಮಾ 

ಶರ್ಮಿಳಾ ಮಾಂಡ್ರೆ ಅವರು ಸಖತ್ ಸುಂದರಿ. ಅವರ ಸೌಂದರ್ಯಕ್ಕೆ ಅನೇಕರು ಮಾರು ಹೋಗಿದ್ದಾರೆ. 

ಸುಂದರಿ 

ಶರ್ಮಿಳಾ ಮಾಂಡ್ರೆ ಅವರ ‘ಪೌಡರ್’ ಸಿನಿಮಾ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

ನಿರೀಕ್ಷೆ

ಶರ್ಮಿಳಾ ಅವರು ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾ ಇರುತ್ತಾರೆ. 

ಬೋಲ್ಡ್​ ಫೋಟೋ 

ಶರ್ಮಿಳಾ ಅವರು ಈ ಮೊದಲು ಬಿಕಿನಿ ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದರು. 

ಬಿಕಿನಿ

ಹೇಗಿದ್ದಾಳೆ ನೋಡಿ ಕಾವ್ಯಾ ಗೌಡ ಮಗಳು