ಹೇಗಿದ್ದಾಳೆ ನೋಡಿ ಕಾವ್ಯಾ ಗೌಡ ಮಗಳು

22 Aug 2024

Pic credit - Instagram

Rajesh Duggumane

ಕಾವ್ಯಾ ಗೌಡ ಅವರು ಮಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗು ಕ್ಯೂಟ್ ಆಗಿದೆ.

ಕಾವ್ಯಾ ಗೌಡ

ಮಗುವಿಗೆ ನಿಸಾ ಎಂದು ಕಾವ್ಯಾ ಗೌಡ ಅವರು ಹೆಸರು ಇಟ್ಟಿದ್ದಾರೆ. ಮಗಳ ಕ್ಯೂಟ್​ನೆಸ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ನಿಸಾ

ಕಾವ್ಯಾ ಅವರು ದುಬೈನಲ್ಲಿರೋ ಭಾರತ ಮೂಲದ ಸೋಮಶೇಖರ್ ಎಂಬುವವರನ್ನು ವಿವಾಹ ಆಗಿದ್ದಾರೆ.

ಸೋಮಶೇಖರ್

ಈಗಾಗಲೇ ಕಾವ್ಯಾ ಗೌಡ ಅವರು ಮಗುವಿನ ಹೆಸರಲ್ಲಿ ಸೋಶಿಯಲ್ ಮೀಡಿಯಾ ಖಾತೆಯನ್ನು ಕೂಡ ತೆರೆದಿದ್ದಾರೆ.

ಮಗುವಿನ ಹೆಸರಲ್ಲಿ

ಸದ್ಯ ಈ ಖಾತೆಗೆ ಬರೋಬ್ಬರಿ 28 ಸಾವಿರ ಹಿಂಬಾಲಕರು ಇದ್ದಾರೆ. ಈ ಮೂಲಕ ಆಕೆಗೂ ಸೆಲೆಬ್ರಿಟಿ ಪಟ್ಟ ಸಿಕ್ಕಿದೆ.

28 ಸಾವಿರ

ಸೆಲೆಬ್ರಿಟಿ ಮಕ್ಕಳು ಎಂದಾಗ ಸಹಜವಾಗಿಯೇ ಜನಪ್ರಿಯತೆ ಸಿಗುತ್ತದೆ. ಸಿಯಾಗೂ ಹಾಗೆಯೇ ಆಗಿದೆ.

ಖ್ಯಾತಿ

ಇನ್ನು ಕೆಲವೇ ತಿಂಗಳಲ್ಲಿ ಸಿಯಾಗೆ ಒಂದು ವರ್ಷ ತುಂಬಲಿದೆ. ಮಗುವಿನ ಫೋಟೋ ಗಮನ ಸೆಳೆದಿದೆ.

ವರ್ಷ

ಜೀವನದಲ್ಲಿ ಈ ಹತ್ತು ವಿಚಾರಗಳು ಮಾತ್ರ ರಶ್ಮಿಕಾಗೆ ಮುಖ್ಯ