ಜೀವನದಲ್ಲಿ ಈ ಹತ್ತು ವಿಚಾರಗಳು ಮಾತ್ರ ರಶ್ಮಿಕಾಗೆ ಮುಖ್ಯ

22 Aug 2024

Pic credit - Instagram

Rajesh Duggumane

ಜೀವನದಲ್ಲಿ ಏನು ಮುಖ್ಯ ಎಂಬುದನ್ನು ರಶ್ಮಿಕಾ ಮಂದಣ್ಣ ಅವರು ವಿವರಿಸಿದ್ದಾರೆ. ಫೋಟೋಗಳಲ್ಲಿ ವಿವರಿಸಿದ್ದಾರೆ.

ಜೀವನದ ಪಾಠ

ರಶ್ಮಿಕಾ ಮಂದಣ್ಣ ಅವರಿಗೆ ತಿಂಡಿ-ತಿನಿಸುಗಳ ಬಗ್ಗೆ ವಿಶೇಷ ಪ್ರೀತಿ. ಅವರು ತಿಂಡಿಯನ್ನು ಸಾಕಷ್ಟು ಇಷ್ಟಪಡುತ್ತಾರೆ.

ಒಳ್ಳೆಯ ಆಹಾರ

ರಶ್ಮಿಕಾ ಮಂದಣ್ಣ ಅವರ ಎಲ್ಲೇ ಎದುರಾದರೂ ನಗುತ್ತಾ ಇರುತ್ತಾರೆ. ಇದು ಜೀವನದಲ್ಲಿ ಮುಖ್ಯ ಎಂದು ಅವರು ನಂಬಿದ್ದಾರೆ.

ನಗು

ರಶ್ಮಿಕಾ ಮಂದಣ್ಣ ಅವರು ಪ್ರಯಾಣದ ಮಧ್ಯೆ ನಿದ್ದೆ ಮಾಡುತ್ತಾರೆ. ಆ್ಯಕ್ಟೀವ್ ಆಗಿರಲು ಸರಿಯಾದ ನಿದ್ರೆ ಅಗತ್ಯ.

ನಿದ್ದೆ

ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚುತ್ತದೆ. ರಶ್ಮಿಕಾ ಮಂದಣ್ಣ ಅವರು ಇದನ್ನು ಬಲವಾಗಿ ನಂಬಿದ್ದಾರೆ.

ಪುಸ್ತಕ

ರಶ್ಮಿಕಾ ಮಂದಣ್ಣ ಅವರು ಸಿಹಿ ಪ್ರೇಮಿ. ಸಮಯ ಸಿಕ್ಕಾಗ ತಮ್ಮಿಷ್ಟದ ಸ್ವೀಟ್ ಅವರು ತಿನ್ನುತ್ತಾರೆ. 

ಸಿಹಿ ಪದಾರ್ಥ

ರಶ್ಮಿಕಾ ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಆಗಾಗ ಪ್ರವಾಸ ಮಾಡುತ್ತಾರೆ. 

ಪ್ರವಾಸ  

ರಶ್ಮಿಕಾ ಮಂದಣ್ಣ ಅವರು ಕಾಫಿ ಲವರ್. ಅವರು ದಿನಕ್ಕೆ ಸಾಕಷ್ಟು ಕಾಫಿ ಕುಡಿಯುತ್ತಾರೆ. 

ಕಾಫಿ ಲವರ್ 

ರಶ್ಮಿಕಾ ಮಂದಣ್ಣ ಅವರು ಔರಾ ಹೆಸರಿನ ಶ್ವಾನ ಸಾಕಿದ್ದಾರೆ. ಆಗಾಗ ಇದರ ಜೊತೆ ಸಮಯ ಕಳೆಯುತ್ತಾರೆ. 

ಔರಾ 

ರಶ್ಮಿಕಾ ಮಂದಣ್ಣ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹಲವು ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. 

ಕೆಲಸ

ಗೋವಾ ಬೀಚ್​ನಲ್ಲಿ ಮಿಂಚಿದ ಮೈಕಲ್ ಅಜಯ್