ಗೋವಾ ಬೀಚ್​ನಲ್ಲಿ ಮಿಂಚಿದ ಮೈಕಲ್ ಅಜಯ್ 

21 Aug 2024

Pic credit - Instagram

Rajesh Duggumane

ಮೈಕಲ್ ಅಜಯ್ ಅವರು ಗೋವಾ ಬೀಚ್​ನಲ್ಲಿ ಮಿಂಚಿದ್ದಾರೆ. ಅವರ ಫೋಟೋಗಳು ಸಖತ್ ವೈರಲ್ ಆಗಿವೆ. 

ಮೈಕಲ್ ಅಜಯ್ 

ಮೈಕಲ್ ಅಜಯ್ ಅವರು ಸಿಕ್ಸ್ ಪ್ಯಾಕ್​ನಲ್ಲಿ ಗಮನ ಸೆಳೆದಿದ್​ದಾರೆ. ಅವರ ಫೋಟೋಗೆ ಮೆಚ್ಚುಗೆ ಸಿಕ್ಕಿದೆ. 

ಸಿಕ್ಸ್ ಪ್ಯಾಕ್ಸ್ 

ಮೈಕಲ್ ಅಜಯ್ ಅವರಿಗೆ ಬಿಗ್ ಬಾಸ್ ಮೂಲಕ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರ ಖ್ಯಾತಿ ಹೆಚ್ಚಾಗಿದೆ.

ಬಿಗ್ ಬಾಸ್

ಮೈಕಲ್ ಅಜಯ್ ಅವರು ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ಕೆಲ ಸಿನಿಮಾ ಒಪ್ಪಿ ನಟಿಸುತ್ತಿದ್ದಾರೆ. 

ಸಿನಿಮಾ ಕೆಲಸ 

ಮೈಕಲ್ ಅಜಯ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಮಿಂಚುತ್ತಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ. 

ವಿಲನ್

ಮೈಕಲ್ ಅಜಯ್ ಅವರು ಹೋಟೆಲ್ ಬಿಸ್ನೆಸ್​ನಲ್ಲಿ ತೊಡಗಿಕೊಂಡಿದ್ದಾರೆ ಅನ್ನೋದು ವಿಶೇಷ. 

ಹೋಟೆಲ್

ಮೈಕಲ್ ಅಜಯ್ ಅವರು ಫಿಟ್ನೆಸ್​ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಹೆಚ್ಚಿನ ಸಮಯ ಅವರು ಫಿಟ್ನೆಸ್​ ಕಡೆ ಗಮನ ಹರಿಸುತ್ತಾರೆ. 

ಫಿಟ್ನೆಸ್ 

ಮಹೇಶ್ ಬಾಬು ಮಗಳು ಸಿತಾರಾಗೆ ಫೋಟೋ ಕ್ರೇಜ್