ಮಹೇಶ್ ಬಾಬು ಮಗಳು ಸಿತಾರಾಗೆ ಫೋಟೋ ಕ್ರೇಜ್ 

21 Aug 2024

Pic credit - Instagram

Rajesh Duggumane

ಮಹೇಶ್ ಬಾಬು ಮಗಳು ಸಿತಾರಾ ಅವರು ಸಮಯ ಸಿಕ್ಕಾಗಲೆಲ್ಲ ಫೋಟೋ ಕ್ಲಿಕ್ಕಿಸಿಕೊಳ್ಳೋಕೆ ಮುಂದಾಗುತ್ತಾರೆ. 

ಫೋಟೋಸ್

ಇನ್​ಸ್ಟಾಗ್ರಾಮ್​ನಲ್ಲಿ ಸಿತಾರಾ ಅವರು ವಿವಿಧ ಬಗೆಯ ಫೋಟೋಗಳನ್ನು ಹಂಚಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. 

ವಿವಿಧ ಫೋಟೋ

ಸಿತಾರಾ ಅವರು ಸಣ್ಣ ವಯಸ್ಸಿಗೆ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಸಖತ್ ಸುಂದರಿ. 

ಸುಂದರಿ

ಇನ್​ಸ್ಟಾಗ್ರಾಮ್​ನಲ್ಲಿ ಸಿತಾರಾ ಅವರಿಗೆ ಬರೋಬ್ಬರಿ 20 ಲಕ್ಷ ಹಿಂಬಾಲಕರು ಇದ್ದಾರೆ ಅನ್ನೋದು ವಿಶೇಷ. 

20 ಲಕ್ಷ

ಸಿತಾರಾ ಅವರು ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ನಾಯಕಿ ಆಗಿ ಮಿಂಚಿದರೂ ಅಚ್ಚರಿ ಏನಿಲ್ಲ. 

ಸಿನಿಮಾ 

ಸಿತಾರಾಗೆ ತಂದೆಯ ಬೆಂಬಲ ಸಿಗುತ್ತಿದೆ. ಈ ಬಗ್ಗೆ ಅವರಿಗೆ ಸಖತ್ ಖುಷಿ ಇದೆ. 

ತಂದೆಯ ಬೆಂಬಲ

ಸಿತಾರಾ ಅವರು ಸಾಮಾಜಿಕ ಕೆಲಸಗಳ ಮೂಲಕವೂ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. 

ಸಾಮಾಜಿಕ ಕೆಲಸ 

‘ಕಾಂತಾರ’ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ