‘ಕಾಂತಾರ’ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ

16 Aug 2024

Pic credit - Instagram

Rajesh Duggumane

‘ಕಾಂತಾರ’ ಸಿನಿಮಾ ದಾಖಲೆ ಬರೆದಿದೆ. ರಾಷ್ಟ್ರ ಪ್ರಶಸ್ತಿ ಬಾಚಿಕೊಂಡು ಬೀಗಿದೆ. ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ ಅವಾರ್ಡ್ ಸಿಕ್ಕಿದೆ. 

ಕಾಂತಾರ ಸಿನಿಮಾ

ಕನ್ನಡ ಚಿತ್ರರಂಗದ ಪಾಲಿಗೆ ಇದು ಹೆಮ್ಮೆಯ ಕ್ಷಣ.  ರಿಷಬ್​ಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ. 

ಹೆಮ್ಮೆ

‘ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ. 

ದಾಖಲೆ

ಇತ್ತೀಚಿಗಿನ ವರ್ಷಗಳಲ್ಲಿ ಈ ರೀತಿಯ ಮೆಚ್ಚುಗೆಯನ್ನು ಯಾವುದೇ ಸಿನಿಮಾಗಳು ಕೂಡ ಪಡೆದುಕೊಂಡಿರಲಿಲ್ಲ. 

ಮೆಚ್ಚುಗೆ

‘ಕಾಂತಾರ’ ಚಿತ್ರದಿಂದ ಕನ್ನಡಕ್ಕೆ ಎರಡು ರಾಷ್ಟ್ರ ಪ್ರಶಸ್ತಿಗಳು ಸಿಕ್ಕಂತೆ ಆಗಿವೆ ಅನ್ನೋದು ವಿಶೇಷ. 

ಎರಡು ಅವಾರ್ಡ್ 

ರಿಷಬ್ ಶೆಟ್ಟಿ ಮಾಡಿದ ದಾಖಲೆ ಅನೇಕರಿಗೆ ಸ್ಫೂರ್ತಿ. ಅವರು ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ. 

ಸ್ಫೂರ್ತಿ

‘ಕಾಂತಾರ’ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎದ್ದಿದೆ. ಈ ಸಿನಿಮಾ ಮೆಚ್ಚುಗೆ ಪಡೆದಿದೆ. 

ಹೊಸ ಅಲೆ

‘ಸ್ತ್ರೀ 2’ ಚಿತ್ರದಿಂದ ಬಹುದೊಡ್ಡ ಗೆಲುವು ಕಂಡ ನಟಿ ಶ್ರದ್ಧಾ ಕಪೂರ್