‘ಸ್ತ್ರೀ 2’ ಚಿತ್ರದಿಂದ ಬಹುದೊಡ್ಡ ಗೆಲುವು ಕಂಡ ನಟಿ ಶ್ರದ್ಧಾ ಕಪೂರ್

16 Aug 2024

Pic credit - Instagram

Rajesh Duggumane

‘ಸ್ತ್ರೀ 2’ ಸಿನಿಮಾದಿಂದ ಶ್ರದ್ಧಾ ಕಪೂರ್ ಅವರು ದೊಡ್ಡ ಮಟ್ಟದ ಗೆಲುವು ಕಂಡು ಬೀಗಿದ್ದಾರೆ. 

ಸ್ತ್ರೀ 2 ಸಿನಿಮಾ 

ಆಗಸ್ಟ್ 15 ಪ್ರಯುಕ್ತ ‘ಸ್ತ್ರೀ 2’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಚಿತ್ರ ಗೆದ್ದಿದೆ. 

ಆಗಸ್ಟ್ 15

2018ರಲ್ಲಿ ‘ಸ್ತ್ರೀ’ ಚಿತ್ರ ರಿಲೀಸ್ ಆಗಿತ್ತು. ಅದರ ಮುಂದುವರಿದ ಭಾಗ ಆಗಿ ‘ಸ್ತ್ರೀ 2’ ಸಿನಿಮಾ ರಿಲೀಸ್ ಆಗಿದೆ. 

‘ಸ್ತ್ರೀ’ ಸಿನಿಮಾ

‘ಸ್ತ್ರೀ 2’ ಸಿನಿಮಾದ ಒಟ್ಟಾರೆ ಕಲೆಕ್ಷನ್ 54 ಕೋಟಿ ರೂಪಾಯಿ ಆಗಿದೆ. ಈ ಮೂಲಕ ದಾಖಲೆ ಬರೆದಿದೆ. 

ಕಲೆಕ್ಷನ್ 

ಶ್ರದ್ಧಾ ಕಪೂರ್ ಅವರ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ. 

ಶ್ರದ್ಧಾಗೆ ಸ್ಪೆಷಲ್

ಹಾರರ್ ಕಾಮಿಡಿ ಶೈಲಿಯಲ್ಲಿ ‘ಸ್ತ್ರೀ 2’ ಸಿನಿಮಾ ಮೂಡಿ ಬಂದಿದೆ ಅನ್ನೋದು ವಿಶೇಷ. 

ಹಾರರ್​-ಮಾಮಿಡಿ 

ಶ್ರದ್ಧಾ ಕಪೂರ್ ಅವರು ಆಗಾಗ ಗ್ಲಾಮರ್ ಅವತಾರದಲ್ಲಿ ಮಿಂಚಿ ಗಮನ ಸೆಳೆಯುತ್ತಾರೆ. 

ಗ್ಲಾಮರ್ ಬೆಡಗಿ

ಹಾರ್ದಿಕ್ ಜೊತೆ ಡೇಟಿಂಗ್ ಆರಂಭಿಸಿದ ಈ ಯುವತಿ ಯಾರು?