ಹಾರ್ದಿಕ್ ಜೊತೆ ಡೇಟಿಂಗ್ ಆರಂಭಿಸಿದ ಈ ಯುವತಿ ಯಾರು?

14 Aug 2024

Pic credit - Instagram

Rajesh Duggumane

ಹಾರ್ದಿಕ್ ಪಾಂಡ್ಯ ಜೊತೆ ಬ್ರಿಟನ್ ಯುವತಿ ಜಾಸ್ಮಿನ್ ವಾಲಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ.

ಡೇಟಿಂಗ್?

ಗ್ರೀಸ್​ನಲ್ಲಿ ಹಾರ್ದಿಕ್ ಪಾಂಡ್ಯ ರೆಸಾರ್ಟ್ ಒಂದರಲ್ಲಿ ಸಮಯ ಕಳೆದಿದ್ದಾರೆ. ಇದೇ ರೆಸಾರ್ಟ್​ನಲ್ಲಿ ಜಾಸ್ಮಿನ್ ಕೂಡ ಇದ್ದರು.

ರೆಸಾರ್ಟ್

ಜಾಸ್ಮಿನ್ ಕೂಡ ಈ ರೆಸಾರ್ಟ್ ಫೋಟೋ ಹಂಚಿಕೊಂಡಿದ್ದಾರೆ. ಬ್ಯಾಕ್​ಗ್ರೌಂಡ್ ಎರಡರಲ್ಲೂ ಒಂದೇ ರೀತಿ ಇದೆ.

ಜಾಸ್ಮಿನ್ ಫೋಟೋ

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಅವರು ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ.

ವಿಚ್ಛೇದನ

ಜಾಸ್ಮಿನ್ ಅವರು ಬ್ರಿಟನ್ ಸಿಂಗರ್. ಅವರ ಖ್ಯಾತಿ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

ಸಿಂಗರ್

ಜಾಸ್ಮಿನ್ ಅವರು ವೆಬ್​ ಸೀರಿಸ್​ನಲ್ಲಿ ನಟಿಸಿದ್ದಾರೆ. ಅವರಿಗೆ ಕಿರುತೆರೆಯಲ್ಲಿ ಬೇಡಿಕೆ ಇದೆ.

ಕಿರುತೆರೆ ನಟಿ

ಜಾಸ್ಮಿನ್ ವಾಲಿ ಅವರು ಆಗಾಗ ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಬೋಲ್ಡ್ ಫೋಟೋ

ಬಟ್ಟೆಗಳ ಬಗ್ಗೆ ನಮ್ರತಾ ಗೌಡಗೆ ಇದೆ ಸಖತ್ ಕ್ರೇಜ್