ಬಟ್ಟೆಗಳ ಬಗ್ಗೆ ನಮ್ರತಾ ಗೌಡಗೆ ಇದೆ ಸಖತ್ ಕ್ರೇಜ್

13 Aug 2024

Pic credit - Instagram

Rajesh Duggumane

ನಮ್ರತಾ ಗೌಡ ಅವರು ವಿವಿಧ ಬಟ್ಟೆಗಳ ಮೂಲಕ ಸದಾ ಗಮನ ಸೆಳೆಯುವ ಕೆಲಸ ಮಾಡುತ್ತಾ ಇರುತ್ತಾರೆ.

ವಿವಿಧ ಡ್ರೆಸ್

ನಮ್ರತಾ ಗೌಡ ಅವರು ಹೊಸ ಫೋಟೋಶೂಟ್​ ಮೂಲಕ ಮಿಂಚಿದ್ದಾರೆ. ಈ ಫೋಟೋ ಗಮನ ಸೆಳೆದಿದೆ. 

ಹೊಸ ಶೂಟ್

ನಮ್ರತಾ ಅವರ ಗ್ಲಾಮರಸ್​ ಫೋಟೋಗಳು ಆಗಾಗ ಗಮನ ಸೆಳೆಯುತ್ತಾ ಇರುತ್ತವೆ. 

ಗ್ಲಾಮರ್ ಬೆಡಗಿ

ನಮ್ರತಾ ಗೌಡ ಅವರು ಕಿರುತೆರೆಯ ನಟಿ. ಧಾರಾವಾಹಿಗಳಲ್ಲಿ ನಟಿಸಿ ಅವರು ಫೇಮಸ್ ಆಗಿದ್ದಾರೆ. 

ಕಿರುತೆರೆ ನಟಿ 

ನಮ್ರತಾ ಗೌಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ನಟಿಸಿ ಫೇಮಸ್ ಆದರು. 

ಬಿಗ್ ಬಾಸ್ 

ನಮ್ರತಾ ಗೌಡ ಅವರು ತಮ್ಮ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. 

ಸುಂದರಿ 

ನಮ್ರತಾ ಗೌಡ ಅವರಿಗೆ ಹೊಸ ಹೊಸ ಆಫರ್​ಗಳು ಹುಡುಕಿ ಬರುತ್ತಿವೆ. ಆದರೆ, ಎಲ್ಲವನ್ನೂ ಅವರು ಒಪ್ಪಿ ನಟಿಸುತ್ತಿಲ್ಲ. 

ಹೊಸ ಆಫರ್

ಮಗುವಿನ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದಾರೆ ಕವಿತಾ-ಚಂದನ್