ಮಗುವಿನ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದಾರೆ ಕವಿತಾ-ಚಂದನ್

13 Aug 2024

Pic credit - Instagram

Rajesh Duggumane

ಕವಿತಾ ಗೌಡ ಪ್ರೆಗ್ನೆಂಟ್ ಆಗಿದ್ದಾರೆ. ಅವರು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಚಂದನ್ ಹಾಗೂ ಕವಿತಾ ಮಗುವಿಗಾಗಿ ಕಾಯುತ್ತಿದ್ದಾರೆ.

ಪ್ರೆಗ್ನೆಂಟ್

ಕವಿತಾ ಗೌಡ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ಅವರ ಬೇಬಿಬಂಪ್ ಗಮನ ಸೆಳೆದಿದೆ.

ಹೊಸ ಫೋಟೋ

ಈ ಫೋಟೋದಲ್ಲಿ ಕವಿತಾ ಹಾಗೂ ಚಂದನ್ ಖುಷಿ ಖುಷಿಯಿಂದ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಫ್ಯಾನ್ಸ್​ಗೆ ಇಷ್ಟ ಆಗಿದೆ.

ಆಪ್ತವಾಗಿ

ಕವಿತಾ ಗೌಡ ಅವರು ದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದರು. ಅವರಿಗೆ ಕಿರುತೆರೆ ಲೋಕದಲ್ಲಿ ಬೇಡಿಕೆ ಇದೆ.

ನಟಿ

ನೇಹಾ ಗೌಡ ಅವರು ಕೂಡ ಕವಿತಾ ಗೌಡ ಜೊತೆ ಪೋಸ್​ ಕೊಟ್ಟಿದ್ದಾರೆ. ಈ ಫೋಟೋ ಗಮನ ಸೆಳೆದಿದೆ.

ನೇಹಾ ಗೌಡ

ಕವಿತಾ ಗೌಡ ಅವರಿಗೆ ಗಂಡು ಮಗು ಜನಿಸಲದೆಯೇ ಅಥವಾ ಹೆಣ್ಣು ಮಗುವೋ ಎನ್ನುವ ಕುತೂಹಲ ಮೂಡಿದೆ.

ಯಾವ ಮಗು?

ಕವಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್

ಹೂವಿನ ಮಧ್ಯೆ ಕಳೆದುಹೋದ ಮೃಣಾಲ್ ಠಾಕೂರ್