ಹೂವಿನ ಮಧ್ಯೆ ಕಳೆದುಹೋದ ಮೃಣಾಲ್ ಠಾಕೂರ್

13 Aug 2024

Pic credit - Instagram

Rajesh Duggumane

ಮೃಣಾಲ್ ಠಾಕೂರ್ ಅವರು ಹೂವಿನ ಮಧ್ಯೆ ಕಳೆದು ಹೋಗಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

ಮೃಣಾಕ್ ಠಾಕೂರ್

ಸೂರ್ಯಕಾಂತಿ ಹೂವುಗಳ ಜೊತೆ ನಿಂತು ಮೃಣಾಲ್ ಠಾಕೂರ್ ಅವರು ಪ್ರಕೃತಿ ಸೌಂದರ್ಯ ಸವಿದಿದ್ದಾರೆ.

ಸೂರ್ಯಕಾಂತಿ

ಮೃಣಾಲ್ ಠಾಕೂರ್ ಅವರ ಪೋಸ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರ ಫೋಟೋ ಗಮನ ಸೆಳೆದಿದೆ.

ಕ್ಯೂಟ್ ಪೋಸ್

ಮೃಣಾಲ್ ಠಾಕೂರ್ ಅವರು ವಿವಿಧ ಬಗೆಯ ಪೋಸ್​ ಕೊಟ್ಟು ಗಮನ ಸೆಳೆದಿದ್ದಾರೆ.

ವಿವಿಧ ಪೋಸ್

ಮೃಣಾಲ್ ಠಾಕೂರ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಹಲವು ಸಿನಿಮಾ

ಮೃಣಾಲ್ ಠಾಕೂರ್ ಅವರು ಟಾಲಿವುಡ್​ನಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಟಾಲಿವುಡ್​ನಲ್ಲಿ

ಮೃಣಾಲ್ ಠಾಕೂರ್ ಅವರ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅವರು ಗಮನ ಸೆಳೆದಿದ್ದಾರೆ. 

ಸೌಂದರ್ಯ

ಶ್ರೀಲೀಲಾ ಭೇಟಿ ಕೊಟ್ಟ ನಗರ ಯಾವುದು ಗೊತ್ತಾ?