ಶ್ರೀಲೀಲಾ ಭೇಟಿ ಕೊಟ್ಟ ನಗರ ಯಾವುದು ಗೊತ್ತಾ?

12 Aug 2024

Pic credit - Instagram

Rajesh Duggumane

ಕನ್ನಡದ ನಟಿ ಶ್ರೀಲೀಲಾ ಅವರು ವಿದೇಶದಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಸಖತ್ ಆಗಿ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.

ಶ್ರೀಲೀಲಾ 

ಶ್ರೀಲೀಲಾ ಅವರು ನ್ಯೂಯಾರ್ಕ್ ನಗರಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ಅವರು ಖ್ಯಾತ ಸ್ಥಳದಲ್ಲಿ ಪೋಸ್ ಕೊಟ್ಟಿದ್ದಾರೆ.

ನ್ಯೂಯಾರ್ಕ್​

ರೆಡಿಯೋ ಸಿಟಿ ಹೆಸರಿನ ಕಟ್ಟಡದ ಎದುರು ನಿಂತು ಶ್ರೀಲೀಲಾ ಅವರು ಕ್ಯಾಮೆರಾಗೆ ಪೋಸ್ ಕೊಟ್ಟು ಗಮನ ಸೆಳೆದಿದ್ದಾರೆ.

ರೇಡಿಯೋ ಸಿಟಿ

ಶ್ರೀಲೀಲಾ ಅವರು ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ ಅನ್ನೋದು ವಿಶೇಷ.

ಹಲವು ಸಿನಿಮಾ

ಶ್ರೀಲೀಲಾ ಅವರು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಅಲ್ಲಿ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ತೆಲುಗು ಆಫರ್

ಶ್ರೀಲೀಲಾ ಅವರು ಕನ್ನಡದ ನಟಿ. ಅವರು ಕನ್ನಡದ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ.

ಕನ್ನಡದ ನಟಿ

ಶ್ರೀಲೀಲಾ ಅವರು ಗ್ಲಾಮರಸ್ ಫೋಟೋಗಳ ಮೂಲಕ ಆಗಾಗ ಗಮನ ಸೆಳೆಯುತ್ತಾರೆ.

ಗ್ಲಾಮರ್

ಡಾನ್ ಲುಕ್ ರಿವೀಲ್ ಮಾಡಿದ ರಣವೀರ್ ಸಿಂಗ್