ಡಾನ್ ಲುಕ್ ರಿವೀಲ್ ಮಾಡಿದ ರಣವೀರ್ ಸಿಂಗ್

10 Aug 2024

Pic credit - Instagram

Rajesh Duggumane

ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಲುಕ್​ನ ಅವರು ರಿವೀಲ್ ಮಾಡಿದ್ದಾರೆ.

ಹೊಸ ಸಿನಿಮಾ

ರಣವೀರ್ ಸಿಂಗ್ ಅವರು ಉದ್ದ ಕೂದಲು ಬಿಟ್ಟು ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ.

ಉದ್ದ ಕೂದಲು

ಇದು ಡಾನ್ ಸಿನಿಮಾದ ಲುಕ್ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.

ಡಾನ್ ಲುಕ್

‘ಡಾನ್’ ಸಿನಿಮಾದಲ್ಲಿ ಶಾರುಖ್ ಕೂಡ ಇದೇ ರೀತಿಯ ಉದ್ದನೆಯ ಕೂದಲು ಬಿಟ್ಟು ಗಮನ ಸೆಳೆದಿದ್ದರು.

ಶಾರುಖ್ ಕೂಡ

ರಣವೀರ್ ಸಿಂಗ್ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಾ ಇದ್ದಾರೆ.

ಹಲವು ಸಿನಿಮಾ

ರಣವೀರ್ ಸಿಂಗ್ ಕೈಯಲ್ಲಿ ಹಲವು ಸಿನಿಮಾಗಳು ಇವೆ. ಅವರಿಗೆ ಇತ್ತೀಚೆಗೆ ಯಶಸ್ಸು ಸಿಕ್ಕಿಲ್ಲ.

ಹಲವು ಸಿನಿಮಾ

ರಣವೀರ್ ಸಿಂಗ್ ಅವರ ಲುಕ್ ಫ್ಯಾನ್ಸ್​ಗೆ ಭರ್ಜರಿ ಇಷ್ಟ ಆಗಿದೆ. ಅವರನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. 

ಭರ್ಜರಿ ಲುಕ್ 

ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ತೇಜಸ್ವಿ ಪ್ರಕಾಶ್