ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ತೇಜಸ್ವಿ ಪ್ರಕಾಶ್

10 Aug 2024

Pic credit - Instagram

Rajesh Duggumane

ತೇಜಸ್ವಿ ಪ್ರಕಾಶ್ ಅವರು ಬೋಲ್ಡ್ ಫೋಟೋಗಳ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ.

ತೇಜಸ್ವಿ ಪ್ರಕಾಶ್

ಅವರ ಹೊಸ ಫೋಟೋಗಳು ಸಖತ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಸಖತ್ ಲೈಕ್ಸ್ ಸಿಕ್ಕಿದೆ.

ಫೋಟೋ ವೈರಲ್

ತೇಜಸ್ವಿ ಪ್ರಕಾಶ್ ಅವರು ಸಖತ್ ಗ್ಲಾಮರಸ್ ಆಗಿ ಮಿಂಚುತ್ತಿದ್ದಾರೆ. ಈ ಫೋಟೋ ಫ್ಯಾನ್ಸ್​ಗೆ ಇಷ್ಟ ಆಗಿದೆ.

ಗ್ಲಾಮರ್

ತೇಜಸ್ವಿ ಪ್ರಕಾಶ್ ಅವರು ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ನಟಿ

ತೇಜಸ್ವಿ ಪ್ರಕಾಶ್ ಅವರು ಹಿಂದಿಯ ಬಿಗ್ ಬಾಸ್​ನ ವಿನ್ ಆಗಿದ್ದಾರೆ. ಅವರನ್ನು ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

ಬಿಗ್ ಬಾಸ್

ತೇಜಸ್ವಿ ಪ್ರಕಾಶ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಫೋಟೋ ಹಂಚಿಕೊಳ್ಳುತ್ತಾರೆ.

ಆ್ಯಕ್ಟೀವ್

ಕರಣ್ ಕುಂದ್ರಾ ಅವರನ್ನು ತೇಜಸ್ವಿ ಪ್ರಕಾಶ್ ಪ್ರೀತಿಸುತ್ತಿದ್ದಾರೆ. ಇವರು ಶೀಘ್ರವೇ ಮದುವೆ ಆಗಲಿದ್ದಾರೆ.

ಬಾಯ್​ಫ್ರೆಂಡ್

ಎಷ್ಟು ಕ್ಯೂಟ್ ಆಗಿ ಕಾಣ್ತಾರೆ ನೋಡಿ ಹರ್ಷಾಲಿ ಮಲ್ಹೋತ್ರಾ