ಎಷ್ಟು ಕ್ಯೂಟ್ ಆಗಿ ಕಾಣ್ತಾರೆ ನೋಡಿ ಹರ್ಷಾಲಿ ಮಲ್ಹೋತ್ರಾ

09 Aug 2024

Pic credit - Instagram

Rajesh Duggumane

ಹರ್ಷಾಲಿ ಮಲ್ಹೋತ್ರಾ ಸಣ್ಣ ವಯಸ್ಸಿಗೆ ತುಂಬಾನೇ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡಿದ್ದಾರೆ.

ಹರ್ಷಾಲಿ

ಹರ್ಷಾಲಿ ಮಲ್ಹೋತ್ರಾಗೆ 16 ವರ್ಷ. ಅವರು ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ.

16 ವರ್ಷ

‘ಬಜರಂಗಿ ಭಾಯಿಜಾನ್’ ಸಿನಿಮಾದಲ್ಲಿ ಮುನ್ನಿ ಹೆಸರಿನ ಪಾತ್ರ ಮಾಡಿ ಗಮನ ಸೆಳೆದರು.

ಬಜರಂಗಿ ಭಾಯಿಜಾನ್

‘ಬಜರಂಗಿ ಭಾಯಿಜಾನ್’ ಸಿನಿಮಾದಲ್ಲಿ ನಟಿಸುವಾಗ ಹರ್ಷಾಲಿಗೆ ತುಂಬಾನೇ ಸಣ್ಣ ವಯಸ್ಸು.

ಸಣ್ಣ ವಯಸ್ಸು

ಅವರು ಈವರೆಗೆ ನಟಿಸಿರೋದು ಒಂದೇ ಒಂದು ಸಿನಿಮಾ. ‘ಬಜರಂಗಿ ಭಾಯಿಜಾನ್’ ಚಿತ್ರ.

ಒಂದೇ ಸಿನಿಮಾ

ಹರ್ಷಾಲಿ ಅವರಿಗೆ ಹೀರೋಯಿನ್ ಆಗುವ ಕನಸು ಇದೆ. ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಹೀರೋಯಿನ್

ಹರ್ಷಾಲಿ ಅವರು ಕಿರುತೆರೆಯಲ್ಲೂ ನಟಿಸಿದ್ದಾರೆ. ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಕಿರುತೆರೆ

ಈ ಹ್ಯಾಂಡ್ಸಮ್ ಹಂಕ್ ವಯಸ್ಸೆಷ್ಟು ಊಹಿಸಿ