ಈ ಹ್ಯಾಂಡ್ಸಮ್ ಹಂಕ್ ವಯಸ್ಸೆಷ್ಟು ಊಹಿಸಿ

09 Aug 2024

Pic credit - Instagram

Rajesh Duggumane

ಟಾಲಿವುಡ್ ನಟ ಮಹೇಶ್ ಬಾಬು ಅವರ ಜನ್ಮದಿನ ಇಂದು (ಆ.9). ಅವರಿಗೆ ಶುಭಾಶಯ ಬಂದಿದೆ.

ಮಹೇಶ್ ಬಾಬು

ಮಹೇಶ್ ಬಾಬು ಅವರಿಗೆ 49 ವರ್ಷ ವಯಸ್ಸು. ಅವರು ಈಗಲೂ ಸಖತ್ ಯಂಗ್ ಆಗಿದ್ದಾರೆ.

ಎಷ್ಟು ವರ್ಷ?

ಮಹೇಶ್ ಬಾಬು ಅವರು ಟಾಲಿವುಡ್​ನ ಹೀರೋ. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ.

ಟಾಲಿವುಡ್ ನಟ

ಮಹೇಶ್ ಬಾಬು ಅವರ ಹೇರ್​ಸ್ಟೈಲ್ ಸಾಕಷ್ಟು ಗಮನ ಸೆಳೆಯುತ್ತದೆ. ಅವರ ಕೂದಲಿಗೆ ಅನೇಕರು ಫಿದಾ ಆಗಿದ್ದಾರೆ.

ಹೇರ್​ಸ್ಟೈಲ್

ಮಹೇಶ್ ಬಾಬು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಸಖತ್ ಬೇಡಿಕೆ ಇದೆ.

ಸ್ಟೈಲ್

ಮಹೇಶ್ ಬಾಬು ಅವರ ಹೊಸ ಸಿನಿಮಾ ಬಗ್ಗೆ ಇಂದು ಅಪ್​ಡೇಟ್ ಸಿಗೋ ಸಾಧ್ಯತೆ ಇದೆ.

ಹೊಸ ಸಿನಿಮಾ

ಮಹೇಶ್ ಬಾಬು ಅವರ ಮುಂದಿನ ಚಿತ್ರಕ್ಕೆ ರಾಜಮೌಳಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ರಾಜಮೌಳಿ

ನಾಗ ಚೈತನ್ಯ ವರಿಸುತ್ತಿರೋ ಈ ಶೋಭಿತಾ ಯಾರು?