ನಾಗ ಚೈತನ್ಯ ವರಿಸುತ್ತಿರೋ ಈ ಶೋಭಿತಾ ಯಾರು?

08 Aug 2024

Pic credit - Instagram

Rajesh Duggumane

ಟಾಲಿವುಡ್ ನಟ ನಾಗ ಚೈತನ್ಯ ಜೊತೆ ಶೋಭಿತಾ ನಿಶ್ಚಿತಾರ್ಥ ಇಂದು ನಡೆಯಲಿದೆ ಎನ್ನಲಾಗಿದೆ

ನಿಶ್ಚಿತಾರ್ಥ

ಶೋಭಿತಾ ಅವರು ಟಾಲಿವುಡ್ ಸೇರಿ ಅನೇಕ ಭಾಷೆಯಗಳಲ್ಲಿ ನಟಿಸಿರೋ ಸುಂದರಿ.

ನಟಿ

ಶೋಭಿತಾಗೆ ಈಗ 32 ವರ್ಷ. ಅವರು ಜನಿಸಿದ್ದು 1992ರಲ್ಲಿ. ಅವರು ಆಂಧ್ರದವರು.

32 ವರ್ಷ

2016ರಲ್ಲಿ ರಿಲೀಸ್ ಆದ ‘ರಾಮ್ ರಾಘವ್ 2.0’ ಸಿನಿಮಾ ಮೂಲಕ ಅವರು ಬಣ್ಣದ ಬದುಕು ಆರಂಭಿಸಿದರು.

2016

ಮೊದಲ ಸಿನಿಮಾ ಹಿಂದಿ. ಆ ಬಳಿಕ ತೆಲುಗು, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಯಾವ ಭಾಷೆ

ಶೋಭಿತಾ ಹಾಗೂ ನಾಗ ಚೈತನ್ಯ ಫ್ಯಾನ್ಸ್ ಈ ವಿಚಾರದಿಂದ ಸಾಕಷ್ಟು ಖುಷಿಪಟ್ಟಿದ್ದಾರೆ.

ಫ್ಯಾನ್ಸ್ ಖುಷ್

ಸದ್ಯ ಈ ವಿಚಾರವನ್ನು ಶೋಭಿತಾ ಆಗಲಿ ನಾಗ ಚೈತನ್ಯ ಆಗಲಿ ಖಚಿತಪಡಿಸಿಲ್ಲ.

ಅಧಿಕೃತವಿಲ್ಲ

ಸಾರಾ ಅಣ್ಣಯ್ಯಗೆ ಸೆಲ್ಫಿ ಮೇಲೆ ಸಖತ್ ಕ್ರೇಜ್