ಸಾರಾ ಅಣ್ಣಯ್ಯಗೆ ಸೆಲ್ಫಿ ಮೇಲೆ ಸಖತ್ ಕ್ರೇಜ್

07 Aug 2024

Pic credit - Instagram

Rajesh Duggumane

ಸಾರಾ ಅಣ್ಣಯ್ಯ ಅವರು ಹೊಸ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ.

ಹೊಸ ಫೋಟೋ

ಸಾರಾ ಅಣ್ಣಯ್ಯ ಅವರು ಈ ಫೋಟೋಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಅನ್ನೋದು ವಿಶೇಷ.

ಬೋಲ್ಡ್

ಸಾರಾ ಅಣ್ಣಯ್ಯ ಅವರು ಕನ್ನಡದ ನಟಿ. ಪರಭಾಷೆಯಲ್ಲೂ ಅವರು ನಟಿಸಿ ಬಂದಿದ್ದಾರೆ.

ಕನ್ನಡದ ನಟಿ

ಸಾರಾ ಅಣ್ಣಯ್ಯ ಅವರು ಹಂಚಿಕೊಂಡಿರೋ ಹೊಸ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಫ್ಯಾನ್ಸ್ ಫಿದಾ

‘ಅಮೃತಧಾರೆ’ ಧಾರಾವಾಹಿಯಲ್ಲಿ ಸಾರಾ ಅಣ್ಣಯ್ಯ ಅವರು ನಟಿಸುತ್ತಿದ್ದಾರೆ. ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಅಮೃತಧಾರೆ

‘ಕನ್ನಡತಿ’ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದರು ಸಾರಾ ಅಣ್ಣಯ್ಯ.

ಕನ್ನಡತಿ

ಸಾರಾ ಅಣ್ಣಯ್ಯಅ ಅವರು ಹಿರಿತೆರೆಯಲ್ಲಿ ಈವರೆಗೆ ನಟಿಸಿಲ್ಲ. ಅವರು ದೊಡ್ಡ ಪರದೆಗೆ ಕಾಲಿಡಲಿ ಎಂದು ಫ್ಯಾನ್ಸ್ ಕಾದಿದ್ದಾರೆ.

ಹಿರಿತೆರೆ

ಫಾರ್ಮಲ್ಸ್​ನಲ್ಲಿ ಮಿಂಚಿದ ಗಗನ್ ಚಿನ್ನಪ್ಪ