ಫಾರ್ಮಲ್ಸ್​ನಲ್ಲಿ ಮಿಂಚಿದ ಗಗನ್ ಚಿನ್ನಪ್ಪ

ಫಾರ್ಮಲ್ಸ್​ನಲ್ಲಿ ಮಿಂಚಿದ ಗಗನ್ ಚಿನ್ನಪ್ಪ

07 Aug 2024

Pic credit - Instagram

Rajesh Duggumane

TV9 Kannada Logo For Webstory First Slide
ಗಗನ್ ಚಿನ್ನಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಗಮನ ಸೆಳೆದಿದ್ದಾರೆ.

ಗಗನ್ ಚಿನ್ನಪ್ಪ ಅವರು ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಗಮನ ಸೆಳೆದಿದ್ದಾರೆ.

ಗಗನ್ ಚಿನ್ನಪ್ಪ

ಗಗನ್ ಚಿನ್ನಪ್ಪ ಅವರು ಫಾರ್ಮಲ್ ಡ್ರೆಸ್​ನಲ್ಲಿ ಗಮನ ಸೆಳೆದಿದ್ದಾರೆ. ಅವರಿಗೆ ಈ ಬಟ್ಟೆ ಹೊಂದುತ್ತದೆ.

ಗಗನ್ ಚಿನ್ನಪ್ಪ ಅವರು ಫಾರ್ಮಲ್ ಡ್ರೆಸ್​ನಲ್ಲಿ ಗಮನ ಸೆಳೆದಿದ್ದಾರೆ. ಅವರಿಗೆ ಈ ಬಟ್ಟೆ ಹೊಂದುತ್ತದೆ.

ಫಾರ್ಮಲ್ಸ್

‘ಸೀತಾ ರಾಮ’ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿ ಮೆಚ್ಚುಗೆ ಪಡೆದಿದೆ.

‘ಸೀತಾ ರಾಮ’ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ಅವರು ನಟಿಸುತ್ತಿದ್ದಾರೆ. ಈ ಧಾರಾವಾಹಿ ಮೆಚ್ಚುಗೆ ಪಡೆದಿದೆ.

ಧಾರಾವಾಹಿ

ಈ ಧಾರಾವಾಹಿಯಲ್ಲಿ ಗಗನ್ ಅವರದ್ದು ಉದ್ಯಮಿಯ ಪಾತ್ರ. ಈ ಕಾರಣಕ್ಕೆ ಅವರು ಫಾರ್ಮಲ್ಸ್ ಧರಿಸುತ್ತಾರೆ.

ಉದ್ಯಮಿ ಪಾತ್ರ

‘ಸೀತಾ ರಾಮ’ ಧಾರಾವಾಹಿಯಲ್ಲಿ ಗಗನ್ ಚಿನ್ನಪ್ಪ ನಟನೆ ಮೆಚ್ಚುಗೆ ಪಡೆಯುತ್ತಿದೆ.

ಮೆಚ್ಚುಗೆ

ಸೀತಾ ಹಾಗೂ ರಾಮನ ಮಧ್ಯೆ ವಿವಾಹ ಆಗಿದೆ. ಸಂಸಾರದ ಕಥೆ ತೋರಿಸಲಾಗುತ್ತಿದೆ.

ಮದುವೆ

ಗಗನ್ ಅವರಿಗೆ ಕನ್ನಡ ಕಿರುತೆರೆಯಲ್ಲಿ ಸಖತ್ ಬೇಡಿಕೆ ಇದೆ.  ಅವರು ಈ ಮೊದಲು ಕೆಲ ಧಾರಾವಾಹಿಯಲ್ಲಿ ನಟಿಸಿದ್ದರು.

ಕಿರುತೆರೆ ನಟ

ಹೊಸ ಹೇರ್​​ಸ್ಟೈಲ್​ ಮೂಲಕ ಗಮನ ಸೆಳೆದ ಸಾನ್ಯಾ ಐಯ್ಯರ್