ಹೊಸ ಹೇರ್​​ಸ್ಟೈಲ್​ ಮೂಲಕ ಗಮನ ಸೆಳೆದ ಸಾನ್ಯಾ ಐಯ್ಯರ್

06 Aug 2024

Pic credit - Instagram

Rajesh Duggumane

ಹೊಸ ಹೇರ್​ಸ್ಟೈಲ್ ಮೂಲಕ ಸಾನ್ಯಾ ಐಯ್ಯರ್ ಅವರು ಗಮನ ಸೆಳೆಯುತ್ತಿದ್ದಾರೆ. ಅವರ ಫೋಟೋಗಳು ಗಮನ ಸೆಳೆದಿವೆ. 

ಸಾನ್ಯಾ ಐಯ್ಯರ್

ಕರ್ಲಿ ಹೇರ್​ಸ್ಟೈಲ್ ಮೂಲಕ ಸಾನ್ಯಾ ಗಮನ ಸೆಳೆದಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.

ಹೇರ್​ಸ್ಟೈಲ್

ಸಾನ್ಯಾ ಅಯ್ಯರ್ ಅವರ ಹೊಸ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ವೈರಲ್ ಫೋಟೋ

ಸಾನ್ಯಾ ಅಯ್ಯರ್ ಅವರು ಗ್ಲಾಮರಸ್ ಅವತಾರದಲ್ಲಿ ಗಮನ ಸೆಳೆಯುತ್ತಿದ್ದಾರೆ.

ಬೋಲ್ಡ್ ಲುಕ್

‘ಗೌರಿ’ ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ಅವರು ನಟಿಸುತ್ತಿದ್ದಾರೆ. ಹಿರಿತೆರೆಯಲ್ಲಿ ಮಿಂಚಲು ರೆಡಿ ಆಗಿದ್ದಾರೆ.

ಹೊಸ ಸಿನಿಮಾ

ಸಾನ್ಯಾ ಅಯ್ಯರ್ ಅವರು ಕಿರುತೆರೆ ಮೂಲಕ ಫೇಮಸ್ ಆದವರು. ಧಾರಾವಾಹಿಗಳಲ್ಲಿ ಅವರು ನಟಿಸಿದ್ದಾರೆ.

ಕಿರುತೆರೆ ನಟಿ

ಸಾನ್ಯಾ ಅಯ್ಯರ್​ಗೆ ‘ಬಿಗ್ ಬಾಸ್’ ಸಾಕಷ್ಟು ಜನಪ್ರಿಯತೆ ನೀಡಿತು. ಆ ಮೂಲಕ ಅವರು ಫೇಮಸ್ ಆದರು. 

ಬಿಗ್ ಬಾಸ್

ಬಿಳಿ ಬಟ್ಟೆಯಲಿ ಬೇಬಿ ಬಂಪ್ ತೋರಿಸಿದ ಪ್ರಣಿತಾ