ಬಿಳಿ ಬಟ್ಟೆಯಲಿ ಬೇಬಿ ಬಂಪ್ ತೋರಿಸಿದ ಪ್ರಣಿತಾ

06 Aug 2024

Pic credit - Instagram

Rajesh Duggumane

ಎರಡನೇ ಬಾರಿಗೆ ಪ್ರಣಿತಾ ಸುಭಾಷ್ ಪ್ರೆಗ್ನೆಂಟ್ ಆಗಿದ್ದಾರೆ. ಈ ವಿಚಾರವನ್ನು ಅವರು ರಿವೀಲ್ ಮಾಡಿದ್ದಾರೆ.

ಪ್ರೆಗ್ನೆಂಟ್

ಇತ್ತೀಚೆಗೆ ಪ್ರಣಿತಾ ಎರಡನೇ ಬಾರಿಗೆ ಪ್ರೆಗ್ನೆಂಟ್ ಆಗಿರೋ ವಿಚಾರವನ್ನು ಅವರು ರಿವೀಲ್ ಮಾಡಿದ್ದರು.

ರಿವೀಲ್

ಪ್ರಣಿತಾಗೆ ಈ ಮೊದಲು 2022ರಲ್ಲಿ ಹೆಣ್ಣು ಮಗು ಜನಿಸಿತ್ತು. ಈಗ ಅವರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಮೊದಲ ಮಗು

ಮೊದಲ ಮಗುವಿಗೆ ಪ್ರಣಿತಾ ಅವರು ‘ಅರ್ನಾ’ ಎಂದು ಹೆಸರು ಇಟ್ಟಿದ್ದಾರೆ. ಮಗಳ ಫೋಟೋನ ಆಗಾಗ ಹಂಚಿಕೊಳ್ಳುತ್ತಾರೆ.

ಅರ್ನಾ

ನಿತಿನ್ ರಾಜು ಹೆಸರಿನ ಉದ್ಯಮಿಯನ್ನು ಪ್ರಣಿತಾ ಸುಭಾಷ್ ಮದುವೆ ಆಗಿದ್ದಾರೆ. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ನಿತಿನ್ ರಾಜು

ಪ್ರಣಿತಾ ಸುಭಾಷ್ ಅವರು ಕನ್ನಡದ ನಟಿ. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ.

ಕನ್ನಡದ ನಟಿ

ಪ್ರಣಿತಾ ಸುಭಾಷ್ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ಹಲವು ಸಿನಿಮಾ

ಮೊದಲ ಅವಾರ್ಡ್​ಗೆ ಮುತ್ತಿಟ್ಟ ಅಮೃತಾ ಪ್ರೇಮ್