ಮೊದಲ ಅವಾರ್ಡ್​ಗೆ ಮುತ್ತಿಟ್ಟ ಅಮೃತಾ ಪ್ರೇಮ್

04 Aug 2024

Pic credit - Instagram

Rajesh Duggumane

‘ಟಗರು ಪಲ್ಯ’ ಚಿತ್ರದ ನಟನೆಗೆ ಅಮೃತಾ ಪ್ರೇಮ್ ಅವರಿಗೆ ಮೊದಲ ಅವಾರ್ಡ್ ಸಿಕ್ಕಿದೆ ಅನ್ನೋದು ವಿಶೇಷ. ಇದರಿಂದ ಅವರು ಖುಷಿ ಆಗಿದ್ದಾರೆ.

ಟಗರು ಪಲ್ಯ

‘ಫಿಲ್ಮ್​ ಫೇರ್​ 2024’ ಅವಾರ್ಡ್ ಕಾರ್ಯಕ್ರಮದಲ್ಲಿ ಅಮೃತಾ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಇದು ಅವರ ಕುಟುಂಬಕ್ಕೆ ಖುಷಿಯ ವಿಚಾರ.

ಫಿಲ್ಮ್ ಫೇರ್

ಅಮೃತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ಅವರ ಖ್ಯಾತಿ ಇದರಿಂದ ಹೆಚ್ಚಾಗಿದೆ.

ಸಂತಸ ಹಂಚಿಕೊಂಡ್ರು

ಅಮೃತಾ ಅವರ ತಂದೆ ಪ್ರೇಮ್ ಕೂಡ ಈ ಅವಾರ್ಡ್​ನಿಂದ ಖುಷಿಪಟ್ಟಿದ್ದಾರೆ. ಅವರು ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡಿದ್ದಾರೆ.

ಪ್ರೇಮ್ ಖುಷ್

ಅಮೃತಾ ಅವರು ಹೊಸ ಸಿನಿಮಾಗಳನ್ನು ಘೋಷಣೆ ಮಾಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಹೊಸ ಸಿನಿಮಾ

ಪ್ರೇಮ್ ಮಗಳು ಎನ್ನುವ ಕಾರಣಕ್ಕೆ ಅಮೃತಾಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಲಕ್ಷ ಫಾಲೋವರ್ಸ್ ಸಿಕ್ಕಿದ್ದಾರೆ.

ಅಭಿಮಾನಿ ಬಳಗ

ಅಮೃತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾರೆ.

ಆ್ಯಕ್ಟೀವ್

ಅನುಪಮಾ ತಂದೆ ತೀರಿಕೊಂಡಾಗ ಮಗು ರೂಪದಲ್ಲಿ ಬಂದವನು ಈತ