Pic credit - Instagram

Author: Rajesh Duggumane

‘ರಾಜಾ ರಾಣಿ ರೀಲೋಡೆಡ್​’ ಶೋಗೆ ಜಡ್ಜ್ ಆದ ಅದಿತಿ ಪ್ರಭುದೇವ

29 March 2024

Pic credit - Instagram

Author: Rajesh Duggumane

ಅದಿತಿ ಪ್ರಭುದೇವ ಅವರು ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಅದಿತಿ ಪ್ರಭುದೇವ

ಮಗು ಜನಿಸಿದ ಕೆಲವೇ ತಿಂಗಳಲ್ಲಿ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಿದ ನಟಿ.

ಕಂಬ್ಯಾಕ್

ಕಲರ್ಸ್ ಕನ್ನಡದಲ್ಲಿ ‘ರಾಜಾ ರಾಣಿ ರೀಲೋಡೆಡ್’ ಆರಂಭ ಆಗುತ್ತಿದೆ.

ರಾಜಾ ರಾಣಿ

ಅದಿತಿ ಪ್ರಭುದೇವ ಅವರು ‘ರಾಜಾ ರಾಣಿ ರೀಲೋಡೆಡ್’ ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದಾರೆ.

ಜಡ್ಜ್

ಅದಿತಿ ಪ್ರಭುದೇವ ಜೊತೆ ಸೃಜನ್ ಲೋಕೇಶ್ ಹಾಗೂ ತಾರಾ ಅನುರಾಧಾ ಇರುತ್ತಾರೆ.

ಇತರರು

ಅದಿತಿ ಪ್ರಭುದೇವ ಅವರು ಕಿರುತೆರೆ ಮೂಲಕವೇ ಬಣ್ಣದ ಬದುಕು ಆರಂಭಿಸಿದರು.

ಈ ಮೊದಲು

ಆ ಬಳಿಕ ಅದಿತಿ ಅವರು ಹಿರಿತೆರೆ ಮೂಲಕ ಬಣ್ಣದ ಲೋಕದಲ್ಲಿ ಮಿಂಚಿದರು.

ಹಿರಿತೆರೆ

ಮಗು ಜನಿಸಿದ ಬಳಿಕ ಅದಿತಿ ಪ್ರಭುದೇವ ಜೀವನದಲ್ಲಿ ಖುಷಿ ಹೆಚ್ಚಿದೆ.

ಸಂತಸ

ಮಗು ಜನಿಸಿದ ಕೆಲವೇ ತಿಂಗಳಲ್ಲಿ ಅವರು ಕೆಲಸಕ್ಕೆ ಮರಳಿದ್ದಕ್ಕೆ ಅನೇಕರು ಭೇಷ್ ಎಂದಿದ್ದಾರೆ.

ಭೇಷ್

ಹೇಗಿದೆ ನೋಡಿ ಕಾರ್ತಿಕ್ ಮಹೇಶ್ ಕಟ್ಟುಮಸ್ತಾದ ದೇಹ