Pic credit - Instagram

Author: Rajesh Duggumane

ಹೇಗಿದೆ ನೋಡಿ ಕಾರ್ತಿಕ್ ಮಹೇಶ್ ಕಟ್ಟುಮಸ್ತಾದ ದೇಹ

28 March 2024

Pic credit - Instagram

Author: Rajesh Duggumane

ಕಾರ್ತಿಕ್ ಮಹೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಟ್ಟುಮಸ್ತಾದ ದೇಹದ ಫೋಟೋ ಹಂಚಿಕೊಂಡಿದ್ದಾರೆ.

ಕಟ್ಟು ಮಸ್ತು

ಕಾರ್ತಿಕ್ ಮಹೇಶ್ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ವೈರಲ್

ಕಾರ್ತಿಕ್ ಮಹೇಶ್ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ಭರ್ಜರಿ ಲೈಕ್ಸ್

ಕಾರ್ತಿಕ್ ಮಹೇಶ್ ಅವರು ನಿತ್ಯವೂ ತಪ್ಪದೆ ಜಿಮ್ ಮಾಡುತ್ತಾರೆ.

ಜಿಮ್

‘ಬಿಗ್ ಬಾಸ್ ಕನ್ನಡ ಸೀಸನ್ 10’ ಗೆಲ್ಲೋ ಮೂಲಕ ಕಾರ್ತಿಕ್ ಖ್ಯಾತಿ ಹೆಚ್ಚಿಸಿಕೊಂಡರು.

ಬಿಗ್ ಬಾಸ್

ಕಾರ್ತಿಕ್ ಮಹೇಶ್ ಅವರಿಗೆ ಹಲವು ಸಿನಿಮಾ ಆಫರ್​ಗಳು ಬರುತ್ತಿವೆ. ಆದರೆ, ಒಪ್ಪಿಕೊಂಡಿಲ್ಲ.

ಸಿನಿಮಾ ಆಫರ್

ಕಾರ್ತಿಕ್ ಮಹೇಶ್ ಅವರಿಗೆ ಇರೋ ಬೇಡಿಕೆ ಹೆಚ್ಚುತ್ತಿದೆ.

ಬೇಡಿಕೆ

ಕಾರ್ತಿಕ್ ಮಹೇಶ್ ಅವರು ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಸಿನಿಮಾದಲ್ಲಿ

ಕಾರ್ತಿಕ್ ಮಹೇಶ್ ಅವರು ಧಾರಾವಾಹಿಗಳಲ್ಲಿ ನಟಿಸಿ ಗಮನ ಸೆಳೆದರು.

ಧಾರಾವಾಹಿ

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್