Pic credit - Instagram

Author: Rajesh Duggumane

ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್

28 March 2024

Pic credit - Instagram

Author: Rajesh Duggumane

ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಅವರು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಆ ಬಗ್ಗೆ ಮಾಹಿತಿ ನೀಡಿದ್ದಾರೆ.

ಗುಡ್ ನ್ಯೂಸ್

ಅಭಿಮಾನಗಳ ಪ್ರಶ್ನೆಗೆ ರಾಧಿಕಾ ಅನೇಕ ಬಾರಿ ಉತ್ತರಿಸಿದ್ದಾರೆ. ಇತ್ತೀಚೆಗೆ ಅದು ನಡೆದಿರಲಿಲ್ಲ.

ಏನದು?

‘ಆಸ್ಕ್ ಮಿ ಎನಿಥಿಂಗ್’ ಸೆಷನ್ ನಡೆಸೋದಾಗಿ ರಾಧಿಕಾ ಪಂಡಿತ್ ಅವರು ಹೇಳಿದ್ದಾರೆ.

ಪ್ರಶ್ನೆ ಕೇಳಿ

ರಾಧಿಕಾ ಪಂಡಿತ್ ಅವರಿಗೆ ವಿವಿಧ ರೀತಿಯ ಪ್ರಶ್ನೆಗಳು ಬರಲಿದ್ದು, ಅದಕ್ಕೆ ಉತ್ತರ ನೀಡಲಿದ್ದಾರೆ.

ವಿವಿಧ ಪ್ರಶ್ನೆ

ರಾಧಿಕಾ ಪಂಡಿತ್ ಅವರು ಯಾವುದೇ ಸಿನಿಮಾ ಘೋಷಿಸಿಲ್ಲ. ಈ ಬಗ್ಗೆ ಉತ್ತರ ಸಿಗೋ ಸಾಧ್ಯತೆ ಇದೆ.

ಮುಂದಿನ ಸಿನಿಮಾ

ರಾಧಿಕಾ ಪಂಡಿತ್ ಅವರು ಈ ಮೊದಲು ‘ಆಸ್ಕ್ ಮಿ ಅನಿಥಿಂಗ್’ ಸೆಷನ್ ನಡೆಸಿದ್ದರು.

ಈ ಮೊದಲು

ರಾಧಿಕಾ ಪಂಡಿತ್ ಅವರಿಗೆ ಪತಿ ಯಶ್ ಬಗ್ಗೆಯೂ ಪ್ರಶ್ನೆ ಎದುರಾಗೋ ಸಾಧ್ಯತೆ ಇದೆ.

ಯಶ್ ಬಗ್ಗೆ

ರಾಧಿಕಾ ಪಂಡಿತ್ ಅವರು ಕುಟುಂಬದ ಜೊತೆ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.

ಸಂಸಾರ

ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್

ಬಿಸಿಲ ಬಗ್ಗೆ ಶ್ರದ್ಧಾ ಕಪೂರ್​ಗೆ ಹುಸಿಗೋಪ