Pic credit - Instagram

Author: Rajesh Duggumane

ಬಿಸಿಲ ಬಗ್ಗೆ ಶ್ರದ್ಧಾ ಕಪೂರ್​ಗೆ ಹುಸಿಗೋಪ

27 March 2024

Pic credit - Instagram

Author: Rajesh Duggumane

ಶ್ರದ್ಧಾ ಕಪೂರ್​ಗೆ ಬಿಸಿಲ ಬಗ್ಗೆ ಹುಸಿಗೋಪ ಹುಟ್ಟಿಕೊಂಡಿದೆ.

ನಟಿಗೆ ಸಿಟ್ಟು

ಕಾರಿನಲ್ಲಿ ಕುಳಿತ ಸೆಲ್ಫಿ ಹಂಚಿಕೊಂಡ ಶ್ರದ್ಧಾ ಕಪೂರ್.

ಸೆಲ್ಫಿ ಹಂಚಿಕೊಂಡ್ರು

ಶ್ರದ್ಧಾ ಕಪೂರ್ ಅವರು ಹೆಚ್ಚುತ್ತಿರುವ ಟೆಂಪ್ರೇಚರ್ ಬಗ್ಗೆ ಮಾತನಾಡಿದ್ದಾರೆ.

ಸಖತ್ ಬಿಸಿ

ಇತ್ತೀಚೆಗೆ ಶ್ರದ್ಧಾ ಕಪೂರ್ ಅವರು ಹಿಮ ಬೀಳುವ ಪ್ರದೇಶಕ್ಕೆ ತೆರಳಿದ್ದರು.

ಹಿಮ ಪ್ರದೇಶ

‘ಸ್ತ್ರೀ 2’ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ಅವರು ನಟಿಸುತ್ತಿದ್ದಾರೆ.

‘ಸ್ತ್ರೀ 2’

ಶ್ರದ್ಧಾ ಕಪೂರ್ ಅವರು ಬಾಲಿವುಡ್​ನಲ್ಲಿ ಬೇಡಿಕೆಯ ನಟಿ ಆಗಿದ್ದಾರೆ.

ಬಾಲಿವುಡ್ ನಟಿ

ಶ್ರದ್ಧಾ ಕಪೂರ್ ಈಗಾಗಲೇ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

ಹಲವು ಸಿನಿಮಾ

ಶ್ರದ್ಧಾ ಕಪೂರ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಇನ್​ಸ್ಟಾಗ್ರಾಮ್

ಶ್ರದ್ಧಾ ಅವರ ಸೌಂದರ್ಯಕ್ಕೆ ಅನೇಕರು ಮರುಳಾಗಿದ್ದಾರೆ.

ಚೈತ್ರಾ ಆಚಾರ್

ಹೇಗಿದೆ ನೊಡಿ ನಟಿ ಚೈತ್ರಾ ಆಚಾರ್ ಹೊಸ ಲುಕ್