Pic credit - Instagram

Author: Rajesh Duggumane

ಹೇಗಿದೆ ನೊಡಿ ನಟಿ ಚೈತ್ರಾ ಆಚಾರ್ ಹೊಸ ಲುಕ್

27 March 2024

Pic credit - Instagram

Author: Rajesh Duggumane

ಕನ್ನಡದ ನಟಿ ಚೈತ್ರಾ ಆಚಾರ್ ಅವರು ಹೊಸ ಅವತಾರದಲ್ಲಿ ಬಂದಿದ್ದಾರೆ.

ಚೈತ್ರಾ ಆಚಾರ್

ಚೈತ್ರಾ ಆಚಾರ್ ಅವರ ಲುಕ್ ಎಲ್ಲರ ಗಮನ ಸೆಳೆದಿದೆ. ಈ ಫೋಟೋಗೆ ಲೈಕ್ಸ್ ಸಿಕ್ಕಿದೆ.

ಗಮನ ಸೆಳೆಯಿತು

ಚೈತ್ರಾ ಆಚಾರ್ ಅವರು ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದಾರೆ.

ಕನ್ನಡದ ನಟಿ

ಚೈತ್ರಾ ಹಂಚಿಕೊಂಡಿರೋ ಹೊಸ ಫೋಟೋಗಳಿಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಹೊಸ ಲುಕ್

ಚೈತ್ರಾ ಆಚಾರ್ ಅವರಿಗೆ ಬ್ಯಾಕ್ ಟು ಬ್ಯಾಕ್ ಯಶಸ್ಸು ಸಿಗುತ್ತಿದೆ.

ಯಶಸ್ಸು

‘ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಬಿ’, ‘ಬ್ಲಿಂಕ್’, ‘ಟೋಬಿ’ ಮೊದಲಾದ ಸಿನಿಮಾಗಳಿಂದ ಗೆಲುವು.

ಸಿನಿಮಾಗಳು

ಚೈತ್ರಾ ಅವರು ಗ್ಲಾಮರ್ ಜೊತೆ ಡಿ ಗ್ಲಾಮ್ ಪಾತ್ರಗಳನ್ನು ಮಾಡಿ ಗಮನ ಸೆಳೆದಿದ್ದಾರೆ.

ಡಿ ಗ್ಲಾಮ್

ಚೈತ್ರಾ ಆಚಾರ್ ಅವರು ಬೋಲ್ಡ್ ಫೋಟೋಗಳ ಮೂಲಕವೂ ಸಾಕಷ್ಟು ಗಮನ ಸೆಳೆಯುತ್ತಾರೆ.

ಬೋಲ್ಡ್ ಲುಕ್

ಬಟ್ಟೆಗಳ ಬಗ್ಗೆ ಕಮೆಂಟ್ ಮಾಡೋದು ಚೈತ್ರಾ ಆಚಾರ್​ಗೆ ಇಷ್ಟ ಆಗಲ್ಲ.

ಇಷ್ಟವಾಗಲ್ಲ

ಎಷ್ಟು ಕ್ಯೂಟ್ ಆಗಿ ಕಾಣ್ತಿದ್ದಾರೆ ನೋಡಿ ಐಶ್ವರ್ಯಾ ರೈ ಮಗಳು