Pic credit - Instagram

Author: Rajesh Duggumane

ಕೊನೆಗೂ ಈಡೇರಿದ ನನ್ನ ಪುಟ್ಟ ಆಸೆ ಎಂದ ಅದಿತಿ

28  Mar 2024

Pic credit - Instagram

Author: Rajesh Duggumane

ಅದಿತಿ ಪ್ರಭುದೇವ ಅವರು ತಮ್ಮ ಪುಟ್ಟ ಕನಸು ಈಡೇರಿದ್ದಾಗಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಅದಿತಿ ಕನಸು

ಅದಿತಿ ಪ್ರಭುದೇವ ಅವರು ಈಗ ಪ್ರೆಗ್ನೆಂಟ್. ಅವರು ಶೀಘ್ರವೇ ಮಗುವಿಗೆ ಜನ್ಮ ನೀಡಲಿದ್ದಾರೆ.

ಪ್ರೆಗ್ನೆಂಟ್

ಅದಿತಿ ಅವರು ಬೇಬಿಬಂಪ್ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋ ಗಮನ ಸೆಳೆಯುತ್ತಿದೆ.

ಫೋಟೋಶೂಟ್

ಸ್ಯಾಂಡಲ್​ವುಡ್​ನ ಬೇಡಿಕೆಯ ನಟಿಯರಲ್ಲಿ ನಟಿ ಅದಿತಿ ಪ್ರಭುದೇವ ಅವರಿಗೂ ಸ್ಥಾನ ಇದೆ.

ನಟಿ

ಅದಿತಿ ಪ್ರಭುದೇವ ಅವರು ಮಗು ಜನಿಸಿದ ಬಳಿಕ ನಟನೆಗೆ ಕಂಬ್ಯಾಕ್ ಮಾಡ್ತಾರಾ ನೋಡಬೇಕಿದೆ.

ನಟನೆ

ಅದಿತಿ ಅವರು ಯಶಸ್ವಿ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ. ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಯಶಸ್ವಿ

ಅದಿತಿ ಪ್ರಭುದೇವ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಆ್ಯಕ್ಟೀವ್

ಎಲ್ಲರ ಎದುರು ಕಿಸ್ ಮಾಡೋದು ಬಲು ಕಷ್ಟ ಎಂದ ಅನುಪಮಾ