Pic credit - Instagram

Author: Rajesh Duggumane

ಎಲ್ಲರ ಎದುರು ಕಿಸ್ ಮಾಡೋದು ಬಲು ಕಷ್ಟ ಎಂದ ಅನುಪಮಾ

27  Mar 2024

Pic credit - Instagram

Author: Rajesh Duggumane

‘ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್.

ಟಿಲ್ಲು ಸ್ಕ್ವೇರ್’

‘ಟಿಲ್ಲು ಸ್ಕ್ವೇರ್’ ಸಿನಿಮಾದಲ್ಲಿ ಬೋಲ್ಡ್ ದೃಶ್ಯ ಮಾಡಿದ ಬಗ್ಗೆ ಅನುಪಮಾ ಮಾತನಾಡಿದ್ದಾರೆ.

ಸ್ಪಷ್ಟನೆ

ಅನುಪಮಾ ಅವರು ಕಿಸ್ಸಿಂಗ್ ದೃಶ್ಯ ಮಾಡೋದು ಬಲು ಕಷ್ಟ ಎಂದು ಹೇಳಿಕೊಂಡಿದ್ದಾರೆ.

ಮುಜುಗರ

ರೊಮ್ಯಾನ್ಸ್ ಮಾಡೋದು ಖಾಸಗಿ ವಿಚಾರ. ಅದನ್ನು ಎಲ್ಲರ ಎದುರು ಮಾಡೋದು ಸುಲಭವಲ್ಲ ಎಂದ ನಟಿ

ಖಾಸಗಿ ವಿಚಾರ

ಅನುಪಮಾ ಅವರು ಕನ್ನಡದಲ್ಲೂ ನಟಿಸಿದ್ದಾರೆ. ‘ನಟಸಾರ್ವಭೌಮ’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಕನ್ನಡದಲ್ಲಿ

ಅನುಪಮಾ ಪರಮೇಶ್ವರನ್ ಅವರು ಆಗಾಗ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ.

ಬೋಲ್ಡ್ ಫೋಟೋ 

ಅನುಪಮಾ ಪರಮೇಶ್ವರನ್ ಅವರಿಗೆ ದೊಡ್ಡ ಗೆಲುವಿನ ಅಗತ್ಯವಿದೆ. ಇದಕ್ಕಾಗಿ ಅವರು ಕಾದಿದ್ದಾರೆ. 

ದೊಡ್ಡ ಗೆಲುವು

ರಾಮ್ ಚರಣ್ ಕೈಯಲ್ಲಿದೆ ಮೂರು ಬಿಗ್ ಬಜೆಟ್ ಸಿನಿಮಾ