Pic credit - Instagram

Author: Rajesh Duggumane

ರಾಮ್ ಚರಣ್ ಕೈಯಲ್ಲಿದೆ ಮೂರು ಬಿಗ್ ಬಜೆಟ್ ಸಿನಿಮಾ

27  Mar 2024

Pic credit - Instagram

Author: Rajesh Duggumane

ರಾಮ್ ಚರಣ್ ಅವರಿಗೆ ಇಂದು (ಮಾರ್ಚ್ 27) ಬರ್ತ್​ಡೇ ಸಂಭ್ರಮ. ಅವರಿಗೆ ವಿಶ್ ಬರುತ್ತಿದೆ.

ರಾಮ್ ಚರಣ್

ರಾಮ್ ಬಳಿ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.

ಮೂರು ಸಿನಿಮಾ

‘ಗೇಮ್ ಚೇಂಜರ್’ ಸಿನಿಮಾದಲ್ಲಿ ರಾಮ್ ಚರಣ್ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಗಮನ ಸೆಳೆಯುತ್ತಿದೆ.

ಗೇಮ್ ಚೇಂಜರ್

ಇಂದು ರಾಮ್ ಚರಣ್ ಬರ್ತ್​ಡೇ ಪ್ರಯುಕ್ತ ‘ಗೇಮ್ ಚೇಂಜರ್’ ಸಿನಿಮಾದ ‘ಜರಗಂಡಿ’ ಸಾಂಗ್ ರಿಲೀಸ್ ಆಗಿದೆ.

ಸಾಂಗ್

ರಾಮ್ ಚರಣ್ ಅವರು ಸುಕುಮಾರ್ ಜೊತೆ ಮತ್ತ ಕೈ ಜೋಡಿಸಿದ್ದಾರೆ. ಈ ಚಿತ್ರದ ಬಗ್ಗೆಯೂ ನಿರೀಕ್ಷೆ ಇದೆ.

ಸುಕುಮಾರ್ ಜೊತೆ

‘ಉಪ್ಪೇನಾ’ ಸಿನಿಮಾ ಖ್ಯಾತಿಯ ಬುಚ್ಚಿ ಬಾಬು ಜೊತೆ ರಾಮ್ ಚರಣ್ ಅವರು ಸಿನಿಮಾ ಮಾಡುತ್ತಿದ್ದಾರೆ.

ಬುಚ್ಚಿ ಬಾಬು

ಮೂರು ಸಿನಿಮಾಗಳು ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾಗಳು ಅನ್ನೋದು ವಿಶೇಷ.

ಬಿಗ್ ಬಜೆಟ್

30 ವರ್ಷಗಳ ಹಿಂದೆ ಹೇಗಿದ್ದರೂ ಹಾಗೆಯೇ ಇದ್ದಾರೆ ಮಾಧುರಿ