Pic credit - Instagram

Author: Rajesh Duggumane

30 ವರ್ಷಗಳ ಹಿಂದೆ ಹೇಗಿದ್ದರೂ ಹಾಗೆಯೇ ಇದ್ದಾರೆ ಮಾಧುರಿ

26  Mar 2024

Pic credit - Instagram

Author: Rajesh Duggumane

ಮಾಧುರಿ ದೀಕ್ಷಿತ್ ಅವರಿಗೆ ಈಗ 56 ವರ್ಷ ವಯಸ್ಸು. ಈಗಲೂ ಅವರು ಗ್ಲಾಮರ್ ಕಾಪಾಡಿಕೊಂಡಿದ್ದಾರೆ.

ಮಾಧುರಿ

ಮಾಧುರಿ ದೀಕ್ಷಿತ್ ಅವರು ಆಗಾಗ ಇನ್​ಸ್ಟಾಗ್ರಾಮ್​ನಲ್ಲಿ ಫ್ಯಾನ್ಸ್​ಗಾಗಿ ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ.

ಹೊಸ ಫೋಟೋಸ್

ಮಾಧುರಿ ದೀಕ್ಷಿತ್ ಅವರ ಹೊಸ ಫೋಟೋಗಳಿಗೆ ಭರ್ಜರಿ ಲೈಕ್ಸ್ ಸಿಗುತ್ತಿದೆ. ಅವರ ಫೋಟೋನ ಫ್ಯಾನ್ಸ್ ಇಷ್ಟಪಟ್ಟಿದ್ದಾರೆ.

ವೈರಲ್ ಫೋಟೋ

ಮಾಧುರಿ ದೀಕ್ಷಿತ್ ಅವರು 30 ವರ್ಷಗಳ ಹಿಂದೆ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ.

ಹಳೆಯ ಫೋಟೋ

ಮಾಧುರಿ ದೀಕ್ಷಿತ್ ಅವರಿಗೆ ಈಗಲೂ ಮೊದಲಿನಂತೆ ಬೇಡಿಕೆ ಇದೆ. ಇದು ಸದ್ಯಕ್ಕೆ ಕಡಿಮೆ ಆಗಲ್ಲ.

ಬೇಡಿಕೆಯ ನಟಿ

ಮಾಧುರಿ ದೀಕ್ಷಿತ್ ಅವರು ಡ್ಯಾನ್ಸರ್ ಆಗಿಯೂ ಗುರುತಿಸಿಕೊಂಡಿದ್ದಾರೆ ಅನ್ನೋದು ವಿಶೇಷ.

ಡ್ಯಾನ್ಸ್

ಅನೇಕ ರಿಯಾಲಿಟಿ ಶೋಗಳಿಗೆ ಮಾಧುರಿ ದೀಕ್ಷಿತ್ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.

ಜಡ್ಜ್

ಕಂಬ್ಯಾಕ್ ಮಾಡೋಕೆ ರೆಡಿ ಆದ ನಟಿ ನಭಾ ನಟೇಶ್