Pic credit - Instagram

Author: Rajesh Duggumane

ಕಂಬ್ಯಾಕ್ ಮಾಡೋಕೆ ರೆಡಿ ಆದ ನಟಿ ನಭಾ ನಟೇಶ್

26  Mar 2024

Pic credit - Instagram

Author: Rajesh Duggumane

ನಟಿ ನಭಾ ನಟೇಶ್ ಅವರು ಚಿತ್ರರಂಗದಿಂದ ಕೆಲ ವರ್ಷ ಬ್ರೇಕ್ ಪಡೆದಿದ್ದರು. ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ.

ನಭಾ ನಟೇಶ್

ನಭಾಗೆ ಕಾರು ಅಪಘಾತ ಆಗಿತ್ತು. ಈ ವೇಳೆ ಅವರಿಗೆ ತೀವ್ರ ಗಾಯಗಳು ಉಂಟಾಗಿದ್ದವು.

ಅಪಘಾತ

ನಭಾ ನಟೇಶ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಆರೋಗ್ಯ ಚೇತರಿಕೆ ಕಂಡಿದೆ.

ಶಸ್ತ್ರಚಿಕಿತ್ಸೆ

ನಭಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲು ಈಗ ರೆಡಿ ಆಗಿದ್ದಾರೆ ಎಂದು ವರದಿ ಆಗಿದೆ.

ಕಂಬ್ಯಾಕ್

ನಭಾ ನಟೇಶ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಳ್ಳಲಿದ್ದಾರಂತೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ.

ಬ್ಯಾಕ್ ಟು ಬ್ಯಾಕ್

ನಭಾ ನಟೇಶ್ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಾರೆ.

ಇನ್​ಸ್ಟಾಗ್ರಾಮ್

ನಭಾ ನಟೇಶ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಖ್ಯಾತಿ ಕಡಿಮೆ ಆಗಿಲ್ಲ.

ಭರ್ಜರಿ ಫ್ಯಾನ್ಸ್

ಹೊಸ ಧಾರಾವಾಹಿ ಮೂಲಕ ಮತ್ತೆ ಬರಲಿದ್ದಾರೆ ನಿಶಾ