Pic credit - Instagram

Author: Rajesh Duggumane

ಹೊಸ ಧಾರಾವಾಹಿ ಮೂಲಕ ಮತ್ತೆ ಬರಲಿದ್ದಾರೆ ನಿಶಾ

25  Mar 2024

Pic credit - Instagram

Author: Rajesh Duggumane

ನಿಶಾ ರವಿಕೃಷ್ಣನ್ ಅವರು ‘ಗಟ್ಟಿಮೇಳ’ ಧಾರಾವಾಹಿ ಮೂಲಕ ಫೇಮಸ್ ಆದವರು. ಅವರ ಖ್ಯಾತಿ ಹೆಚ್ಚಿದೆ.

ನಿಶಾ ರವಿಕೃಷ್ಣನ್

‘ಗಟ್ಟಿಮೇಳ’ ಧಾರಾವಾಹಿ ಈಗಾಗಲೇ ಪೂರ್ಣಗೊಂಡಿದೆ. ಅವರ ಹೊಸ ಧಾರಾವಾಹಿಗಾಗಿ ಫ್ಯಾನ್ಸ್ ಕಾದಿದ್ದಾರೆ.

ಪೂರ್ಣಗೊಂಡಿದೆ

‘ಗಟ್ಟಿಮೇಳ’ ಧಾರಾವಾಹಿ ಪೂರ್ಣಗೊಂಡಿದ್ದು ನಿಶಾ ಅವರಿಗೆ ಸಖತ್ ಬೇಸರ ಮೂಡಿಸಿತ್ತು.

ಬೇಸರ

ನಿಶಾ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅವರು ಹೊಸ ಧಾರಾವಾಹಿಯಲ್ಲಿ ನಟಿಸಲಿದ್ದಾರೆ.

ಸಿಹಿ ಸುದ್ದಿ

ಹೊಸ ಧಾರಾವಾಹಿಗೆ ತೆರೆಮರೆಯಲ್ಲಿ ಸಂಪೂರ್ಣ ಸಿದ್ಧತೆ ನಡೆದಿದೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.

ತೆರೆಮರೆಯಲ್ಲಿ

ನಿಶಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅಭಿಮಾನಿ ಬಳಗ ದೊಡ್ಡದಿದೆ.

ಸೋಶಿಯಲ್ ಮೀಡಿಯಾ

ನಿಶಾ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ನಾಲ್ಕು ಲಕ್ಷ ಹಿಂಬಾಲಕರು ಇದ್ದಾರೆ.

ಲಕ್ಷ ಹಿಂಬಾಲಕರು

ಮೊದಲ ಕನ್ನಡ ಚಿತ್ರದಲ್ಲೇ ಗಮನ ಸೆಳೆದ ನಟಿ ಸ್ವಾದಿಷ್ಟಾ